ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಿರುವು ଶବ୍ଦର ଅର୍ଥ ଏବଂ ଉଦାହରଣ ।

ತಿರುವು   ನಾಮಪದ

ଅର୍ଥ : ಕುಸ್ತಿಯಲ್ಲಿ ವಿರೋಧಿಯನ್ನು ಸೋಲಿಸುವುದಕ್ಕಾಗಿ ಅಥವಾ ಕುಗ್ಗಿಸುವುದಕ್ಕಾಗಿ ಉಪಯೋಗಿಸುವಂತಹ ಒಂದು ಯುಕ್ತಿ ಅಥವಾ ಉಪಾಯ

ଉଦାହରଣ : ಅವನು ಒಂದೇ ತಿರುವಿನಲ್ಲಿ ದಡಿಯ ಪೈಲ್ವಾನನ್ನು ಸೋಲಿಸಿದನು.

ସମକକ୍ଷ : ಉಪಾಯ, ತೊಡಕು, ಧೂರ್ತತನ, ಪೇಚ, ಪೇಚು, ಮೋಸ, ಯುಕ್ತಿ, ಸಿಕ್ಕುಳ್ಳ


ଅନ୍ୟ ଭାଷାରେ ଅନୁବାଦ :

कुश्ती में विपक्षी को हराने या दबाने के लिए काम में लाई जानेवाली युक्ति।

उसने एक ही दाँव में मोटे पहलवान को चित्त कर दिया।
चाल, दाँव, दाव, दावँ, पेंच, पेच

A move made to gain a tactical end.

maneuver, manoeuvre, tactical maneuver, tactical manoeuvre

ଅର୍ଥ : ರಸ್ತೆಯ ತಿರುವು-ಮುರುವು

ଉଦାହରଣ : ಈ ರಸ್ತೆಯಲ್ಲಿ ತುಂಬಾ ತಿರುವುಗಳಿವೆ.


ଅନ୍ୟ ଭାଷାରେ ଅନୁବାଦ :

रास्ते का घुमाव-फिराव।

इस रास्ते में बहुत चक्कर पड़ेगा।
चक्कर

The property possessed by the curving of a line or surface.

curvature, curve

ଅର୍ଥ : ಮೂರು ರಸ್ತೆಗಳು ಕೂಡುವ ಸ್ಥಳ

ଉଦାହରଣ : ಮೂರು_ರಸ್ತೆಗಳು_ಕೂಡುವ_ಸ್ಥಳದಲ್ಲಿ ಒಂದು ಅಪಘಾತ ಸಂಭವಿಸಿದೆ.

ସମକକ୍ଷ : ಮೂರು ರಸ್ತೆಗಳು ಕೂಡುವ ಸ್ಥಳ


ଅନ୍ୟ ଭାଷାରେ ଅନୁବାଦ :

वह स्थान जहाँ तीन रास्ते मिलते हैं।

उसने तिराहे पर एक छोटी पान की दुकान खोल रखी है।
तिमुहानी, तिरमुहानी, तिराहा, तिर्मुहानी, त्रिमार्गी

ತಿರುವು   ಕ್ರಿಯಾಪದ

ଅର୍ଥ : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

ଉଦାହରଣ : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

ସମକକ୍ଷ : ತಿರುಗಿಸು, ಬಿಗಿ, ಬಿಗಿಮಾಡು, ಸುತ್ತಿಸು


ଅନ୍ୟ ଭାଷାରେ ଅନୁବାଦ :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw