ଅର୍ଥ : ತೆಂಗಿನಕಾಯಿ ಒಳಗಿರುವ ಮೃದುವಾದ ತಿರುಳು
ଉଦାହରଣ :
ಅವನು ಪ್ರಸಾದಕ್ಕಾಗಿ ತೆಂಗಿನಕಾಯಿಯನ್ನು ಖರೀದಿಸಿದನು.
ସମକକ୍ଷ : ಕೊಬ್ಬರಿ, ತೆಂಗಿನಕಾಯಿ
ଅନ୍ୟ ଭାଷାରେ ଅନୁବାଦ :
The edible white meat of a coconut. Often shredded for use in e.g. cakes and curries.
coconut, coconut meatଅର୍ଥ : ಯಾವುದಾದರು ವಸ್ತುವಿನ ಒಳಗಿನ ಮೂಲ ತತ್ವ ಅಥವಾ ಭಾಗ
ଉଦାହରଣ :
ಕೆಲವು ವನಸ್ಪತಿಗಳ ಅಗ್ರ ಭಾಗ ತಿರುಳಾಗಿರುತ್ತದೆ.
ଅନ୍ୟ ଭାଷାରେ ଅନୁବାଦ :
Any substance possessing to a high degree the predominant properties of a plant or drug or other natural product from which it is extracted.
essenceଅର୍ଥ : ಬೀಜದೊಳಗಿರುವ ಉಪಯುಕ್ತ ಭಾಗ
ଉଦାହରଣ :
ಕೆಲವು ಬೀಜಗಳ ತಿರುಳು ಔಷಧಿಯಾಗಿ ಉಪಯೋಗಿಸಲ್ಪಡುತ್ತದೆ
ଅନ୍ୟ ଭାଷାରେ ଅନୁବାଦ :
ଅର୍ଥ : ಆ ತತ್ವ ಪರಮಾಣುಗಳಿಗಿಂತ ಕಡಿಮೆ ಕಠಿಣವಾಗಿರುತ್ತದೆ ಹಾಗೂ ಅದು ಎಲ್ಲಾ ತತ್ವಗಳ ಮಧ್ಯಸ್ಥ ಎಂದು ನಂಬಲಾಗುತ್ತದೆ
ଉଦାହରଣ :
ಮೂಲ ತತ್ವ ಅಣುಗಳೊಂದಿಗೆ ಸೇರಿ ಆಗುತ್ತದೆ.
ସମକକ୍ଷ : ಮುಖ್ಯ ಭಾಗ, ಮುಖ್ಯಭಾಗ, ಮೂಲ ತತ್ವ, ಮೂಲ-ತತ್ವ, ಮೂಲತತ್ವ, ಸತ್ವ, ಸಾರ
ଅନ୍ୟ ଭାଷାରେ ଅନୁବାଦ :
वह तत्व जो परमाणु से कम जटिल होता है तथा जिसे सभी तत्वों का घटक माना जाता है।
प्राथमिक कण अणुओं से मिलकर बना होता है।(physics) a particle that is less complex than an atom. Regarded as constituents of all matter.
elementary particle, fundamental particle