ଅର୍ଥ : ಯಾರು ಭಿಕ್ಷೆಯನ್ನು ಬೇಡುವರೋ
ଉଦାହରଣ :
ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.
ସମକକ୍ଷ : ತಿರುಕ, ತಿರುಪೆಯೆತ್ತುವವ, ಬೇಡುವವ, ಭಿಕಾರಿ, ಭಿಕ್ಷುಕ, ಭಿಕ್ಷೆಬೇಡುವವನು, ಭಿಕ್ಷೆಯನ್ನು ಕೇಳುವವ, ಯಾಚಕ, ಯಾಚನೆ ಮಾಡುವವ
ଅନ୍ୟ ଭାଷାରେ ଅନୁବାଦ :