ଅର୍ଥ : ಯಾವುದಾದರು ಶಬ್ಧವನ್ನು ಅಥವಾ ಮಾತನ್ನು ಮತ್ತೆ-ಮತ್ತೆ ಹೇಳುವ ಕ್ರಿಯೆ ಅಥವಾ ಭಾವ
ଉଦାହରଣ :
ತಿರುತಿರುಗಿ ಹೇಳುವುದರಿಂದ ಯಾವುದೇ ಲಾಭವಿಲ್ಲ! ನಾನು ಹೇಳಿದ್ದೆತ್ತಾನೆ ಪಿಕ್ನಿಕ್ ಗೆ ಕಳುಹಿಸುತ್ತೇನೆ ಎಂದು.
ସମକକ୍ଷ : ಮತ್ತೆಮತ್ತೆ ಹೇಳು
ଅନ୍ୟ ଭାଷାରେ ଅନୁବାଦ :
ଅର୍ଥ : ಇನ್ನೊಬ್ಬರ ಮಾತನು ಕೇಳಿಸಿಕೊಳ್ಳದೆ ತನ್ನ ಮಾತನ್ನೇ ಮತ್ತೆ ಮತ್ತೆ ಹೇಳುತ್ತಾ ಹೋಗುವುದು
ଉଦାହରଣ :
ಮೀನಾ ದೇಸಾಯಿಯ ಹತ್ತಿರ ಹೇಳಿದ ಮಾತನ್ನು ಮತ್ತೆ ತಿರುತಿರುಗಿ ಹೇಳುತ್ತಿದ್ದಾಳೆ.
ସମକକ୍ଷ : ಮತ್ತೆ ಮತ್ತೆ ಹೇಳು, ಮೇಲಿಂದ ಮೇಲೆ ಹೇಳು
ଅନ୍ୟ ଭାଷାରେ ଅନୁବାଦ :