ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಿರುಗು ଶବ୍ଦର ଅର୍ଥ ଏବଂ ଉଦାହରଣ ।

ತಿರುಗು   ಗುಣವಾಚಕ

ଅର୍ଥ : ಸುತ್ತುತ್ತಿರುವ ಅಥವಾ ತಿರುಗುತ್ತಿರುವಂತಹ

ଉଦାହରଣ : ಸುತ್ತುತ್ತಿರುವ ಸೂರ್ಯನಿಂದ ಹೊರೆಬರುತ್ತಿರುವ ಪ್ರಕಾಶವು ನಾಲ್ಕು ದಿಕ್ಕುಗಳಲ್ಲಿಯೂ ಹರಡುತ್ತಿದೆ.

ସମକକ୍ଷ : ತಿರುಗುತ್ತಿರುವ, ತಿರುಗುತ್ತಿರುವಂತ, ತಿರುಗುತ್ತಿರುವಂತಹ, ಸುತ್ತುತ್ತಿರುವ, ಸುತ್ತುತ್ತಿರುವಂತ, ಸುತ್ತುತ್ತಿರುವಂತಹ


ଅନ୍ୟ ଭାଷାରେ ଅନୁବାଦ :

घूमता या चक्कर काटता हुआ।

सूर्य के चारो ओर आघूर्णित ग्रहों की गतियाँ भिन्न-भिन्न है।
आघूर्ण, आघूर्णित, घूमता हुआ

ತಿರುಗು   ಕ್ರಿಯಾಪದ

ଅର୍ଥ : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

ଉଦାହରଣ : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

ସମକକ୍ଷ : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ಸುತ್ತಾಡು, ಸುತ್ತಿಸು


ଅନ୍ୟ ଭାଷାରେ ଅନୁବାଦ :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

ଅର୍ଥ : ದಿಕ್ಕನ್ನು ಬದಲಾಯಿಸುವುದು

ଉଦାହରଣ : ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.

ସମକକ୍ଷ : ಹಿಂತಿರುಗು, ಹೊರಳು


ଅନ୍ୟ ଭାଷାରେ ଅନୁବାଦ :

दिशा परिवर्तित करना।

वह घर से विद्यालय जाने के लिए निकला लेकिन तालाब की ओर मुड़ गया।
घूमना, मुड़ना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn

ଅର୍ଥ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ

ଉଦାହରଣ : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.

ସମକକ୍ଷ : ಅಡ್ಡಾಡು, ಅಲೆ, ಅಲೆದಾಡು, ಓಡಾಡು, ತುರುಗಾಡು


ଅନ୍ୟ ଭାଷାରେ ଅନୁବାଦ :

किसी प्रयत्न में इधर-उधर फिरना।

इस नौकरी को पाने के लिए मैं बहुत दौड़ा।
दौड़ना, दौड़ना-भागना, धाना

ଅର୍ଥ : ವ್ಯರ್ಥವಾಗಿ ಅಲ್ಲಿ-ಇಲ್ಲಿ ಸುತ್ತಾಡುವ ಅಥವಾ ನಡೆದಾಡುವ ಪ್ರಕ್ರಿಯೆ

ଉଦାହରଣ : ಕೋಪಗೊಂಡ ಅವನು ಗಲ್ಲಿ, ನಗರ ತಿರುಗುತ್ತಿದ್ದ.

ସମକକ୍ଷ : ಅಲಿ, ಅಲೆ, ಸುತ್ತಾಡು


ଅନ୍ୟ ଭାଷାରେ ଅନୁବାଦ :

व्यर्थ इधर-उधर घूमते फिरना या चलना।

क्रोधवश वे गली, नगर गाहते रहे।
गाहना, भटकना

ଅର୍ଥ : ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ

ଉଦାହରଣ : ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.

ସମକକ୍ଷ : ಸುತ್ತು


ଅନ୍ୟ ଭାଷାରେ ଅନୁବାଦ :

किसी केंद्र पर स्थित वस्तु का गोल चक्कर लगाना।

चक्की के पाट, घड़ी की सुई, रथ के पहिए आदि घूमते हैं।
घूमना

Turn on or around an axis or a center.

The Earth revolves around the Sun.
The lamb roast rotates on a spit over the fire.
go around, revolve, rotate

ଅର୍ଥ : ಉನ್ನಮತ್ತನಾದ ಅಥವಾ ಅಮರೇರಿದ ಅಥವಾ ತನ್ನಲ್ಲಿ ತಾನು ಇಲ್ಲದೆ ಇರುವುದು

ଉଦାହରଣ : ಮಾನಸಿಕ ವ್ಯಥೆಯ ಕಾರಣದಿಂದ ಅವನ ತಲೆ ತಿರುಗಿದೆ.

ସମକକ୍ଷ : ಕೆಡು


ଅନ୍ୟ ଭାଷାରେ ଅନୁବାଦ :

उन्मत्त या मतवाला होना या अपने आप में न रहना।

सदमें के कारण उसका सिर फिर गया है।
घूमना, फिरना

ଅର୍ଥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು

ଉଦାହରଣ : ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.

ସମକକ୍ଷ : ಪ್ರದಕ್ಷಿಣೆ ಹಾಕು, ಸುತ್ತು, ಸುಳಿದಾಡು


ଅନ୍ୟ ଭାଷାରେ ଅନୁବାଦ :

एक स्थान से दूसरे स्थान पर जाना और फिर वहाँ से लौट कर आना।

मैं उनके घर कई चक्कर लगा आया पर वे मिले नहीं।
चक्कर काटना, चक्कर मारना, चक्कर लगाना