ଅର୍ଥ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
ଉଦାହରଣ :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
ସମକକ୍ଷ : ವಾಪಸು ಕೊಡು, ವಾಪಸು ಮಾಡು, ಹಿಂದಿರುಗಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ଉଦାହରଣ :
ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
ସମକକ୍ଷ : ತಿರುಗಿ ಕಳಿಸು, ತಿರುಗಿಸು, ವಾಪಸು ಮಾಡು
ଅନ୍ୟ ଭାଷାରେ ଅନୁବାଦ :