ଅର୍ଥ : ಯಾರೋ ಒಬ್ಬರನ್ನು ತುಚ್ಚವಾಗಿ ಕಾಣುತ್ತಾ ಅವರನ್ನು ದೂರವಿಡುವ ಪ್ರಕ್ರಿಯೆ
ଉଦାହରଣ :
ಅವನು ತನ್ನ ಬಡ ಅಣ್ಣನನ್ನು ತಿರಸ್ಕರಿಸಿದ.
ସମକକ୍ଷ : ಕಡೆಗಣಿಸು, ತಾತ್ಸಾರ ಮಾಡು, ತುಚ್ಚವಾಗಿ ಕಾಣು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರು ಹೇಳಿದ ಕೆಲಸವನ್ನು ಮಾಡುದೇ ಅಥವಾ ಒಪ್ಪುದೇ ಇರುವ ಪ್ರಕ್ರಿಯೆ
ଉଦାହରଣ :
ಅವನು ನನ್ನ ಕೆಲಸ ಮಾಡದೆ ತಿರಸ್ಕರಿಸಿದ
ସମକକ୍ଷ : ಕಡೆಗಾಣಿಸು
ଅନ୍ୟ ଭାଷାରେ ଅନୁବାଦ :
यह कहना कि नहीं करूँगा या न मानना।
उसने मेरा काम करने से मना कर दिया।ଅର୍ଥ : ದೊರೆತ ಅಥವಾ ಕೈಗೆ ಸಿಕ್ಕ ವಸ್ತು ಅಥವಾ ಯಾವುದೋ ನಮ್ಮ ವಸ್ತು ಇತ್ಯಾದಿಗಳಿಂದ ಬೇಸರಗೊಂಡು ಅದನ್ನು ಬಿಟ್ಟುಬಿಡುವುದು ಅಥವಾ ತ್ಯಾಗಮಾಡುವುದು
ଉଦାହରଣ :
ಅವನು ಸರ್ಕಾರಿ ಕೆಲಸಕ್ಕೆ ಹೋಗದೆ ತಿರಸ್ಕರಿಸಿದ.
ଅନ୍ୟ ଭାଷାରେ ଅନୁବାଦ :
मिलती या हाथ में आई वस्तु या किसी अपनी वस्तु आदि को बेझिझक होकर न अपनाना या त्यागना।
उसने सरकारी नौकरी को ठोकर मार दी।ଅର୍ଥ : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು
ଉଦାହରଣ :
ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.
ସମକକ୍ଷ : ಅಲ್ಲಗಳೆ, ಅಸ್ವೀಕರ ಮಾಡು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು
ଅନ୍ୟ ଭାଷାରେ ଅନୁବାଦ :
किसी काम या बात पर सहमति न देना।
उसने मेरी राय को अस्वीकार किया।ଅର୍ଥ : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು
ଉଦାହରଣ :
ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.
ସମକକ୍ଷ : ಅಲಕ್ಷಿಸು, ಅಲಕ್ಷ್ಯ ಮಾಡು, ಉಪೇಕ್ಷಿಸು, ಉಪೇಕ್ಷೆ ಮಾಡು, ತಿರಸ್ಕಾರ ಮಾಡು
ଅନ୍ୟ ଭାଷାରେ ଅନୁବାଦ :
किसी को तुच्छ या नगण्य समझकर उसकी ओर ध्यान न देना।
उसने समारोह में मेरी उपेक्षा की।