ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕೈಯಿಂದ ಊಟವನ್ನು ಮಾಡಿಸುವ ಕ್ರಿಯೆ
ଉଦାହରଣ : ತಾಯಿಯು ಮಗುವಿಗೆ ಅನ್ನವನ್ನು ಉಣ್ಣಿಸಿದಳು.
ସମକକ୍ଷ : ಉಣ್ಣಿಸು, ಊಟಮಾಡಿಸು
ଅନ୍ୟ ଭାଷାରେ ଅନୁବାଦ :हिन्दी English
किसी के मुँह में अपने हाथ से खाद्य वस्तु डालना।
Provide as food.
ଅର୍ଥ : ಯಾರಿಗಾದರೂ ಸತ್ಕಾರ್ಯಪೂರ್ವಕವಾಗಿ ಊಟವನ್ನು ಬಡಿಸುವುದು
ଉଦାହରଣ : ಮೃತ್ಯುಸಂಸ್ಕಾರದ ನಂತರ ಅವನು ಬ್ರಾಹ್ಮಣರಿಗೆ ಊಟ ಮಾಡಿಸಿದನು.
ସମକକ୍ଷ : ಊಟ ಬಡಿಸು, ಊಟ ಮಾಡಿಸು
ଅନ୍ୟ ଭାଷାରେ ଅନୁବାଦ :हिन्दी
किसी को सत्कारपूर्वक भोजन खिलाना।
ଅର୍ଥ : ತಿನ್ನಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು
ଉଦାହରଣ : ಅಮ್ಮ ಅಜ್ಜಿಗೆ ಹೇಳಿ ಊಟ ಮಾಡಿಸುತ್ತಿದ್ದಾಳೆ.
ସମକକ୍ଷ : ಉಣ್ಣಿಸು, ಊಟ ಮಾಡಿಸು
खिलाने का काम दूसरे से कराना।
ଅର୍ଥ : ಪಶುಗಳಿಗೆ ಮೇವನ್ನು ತಿನ್ನಿಸುವುದು
ଉଦାହରଣ : ಅವನು ಹಸುಗಳನ್ನು ಮೇಯಿಸುತ್ತಿದ್ದಾನೆ.
ସମକକ୍ଷ : ಮೇಯಿಸು
पशुओं को चरने के लिए अवसर देना।
Let feed in a field or pasture or meadow.
ଅର୍ଥ : ಸ್ವಲ್ಪ ಸ್ವಲ್ಪವಾಗಿ ತಾಯಿಗೆ ಹಾಕುವ ಪ್ರಕ್ರಿಯೆ
ଉଦାହରଣ : ಅನ್ನಪ್ರಾಸದ ದಿನ ಮಕ್ಕಳಿಗೆ ಮೊದಲ ಸಲ ಅವನ್ನು ತಿನ್ನಿಸಲಾಗುತ್ತದೆ.
थोड़ा करके किसी के मुँह में डालना।
ସଂସ୍ଥାପନ କରନ୍ତୁ