ଅର୍ଥ : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ
ଉଦାହରଣ :
ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.
ସମକକ୍ଷ : ತಿದ್ದುಪಾಟು, ಸುಧಾರಣೆ
ଅନ୍ୟ ଭାଷାରେ ଅନୁବାଦ :
The act of amending or correcting.
amendmentଅର୍ଥ : ಯಾವುದೇ ಸಂಗತಿಯಲ್ಲಿ ಉಂಟಾದ ತಪ್ಪು ಅಥವಾ ದೋಷಗಳನ್ನು ಸರಿಪಡಿಸುವುದು
ଉଦାହରଣ :
ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ ಈ ಭಾರಿ ಪ್ರಕಟಿಸಲಾಗಿದೆ.
ସମକକ୍ଷ : ತಿದ್ದುಪಾಟು
ଅନ୍ୟ ଭାଷାରେ ଅନୁବାଦ :