ଅର୍ଥ : ಯಾರೋ ಮುಸ್ಮಾನರ ಸಾಧು ಅಥವಾ ಫಕೀರ ಸತ್ತ ದಿನದ ಕಾರ್ಯ
ଉଦାହରଣ :
ಸೂಫಿ ಫಕೀರ ಪುಣ್ಯ ತಿಥಿಯಲ್ಲಿ ಲಕ್ಷಾಂತರ ಜನರು ಅಲ್ಲಿ ನೆರೆದಿದ್ದರು.
ଅନ୍ୟ ଭାଷାରେ ଅନୁବାଦ :
ଅର୍ଥ : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ
ଉଦାହରଣ :
ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.
ସମକକ୍ଷ : ಶ್ರಾದ್ಧ
ଅନ୍ୟ ଭାଷାରେ ଅନୁବାଦ :
वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।
उनका बेटा अपने पिताजी की बरसी में ब्राह्मणों को भोज कराते हैं।ଅର୍ଥ : ಚಾಂದ್ರ ಮಾಸದಲ್ಲಿ ಯಾವುದೇ ಪಕ್ಷದ ಯಾವುದೋ ದಿನ ಅವರ ಹೆಸರು ಸಂಖ್ಯೆಗಳ ವಿಚಾರದ ಮೇಲೆ ನಡೆಯುವುದು
ଉଦାହରଣ :
ಪಕ್ಷದ ಮೊದಲನೆ ದಿನದಿಂದ ಅಮವಾಸೆ ಅಥವಾ ಪೂರ್ಣಿಮಾ ವರೆಗೂ ಹದಿನೈದು ತಿಥಿಗಳು ಬರುವವು.
ସମକକ୍ଷ : ಚಾಂದ್ರ ದಿವಸ
ଅନ୍ୟ ଭାଷାରେ ଅନୁବାଦ :
चांद्र मास के किसी पक्ष का कोई दिन जिसका नाम संख्या के विचार से होता है।
प्रतिपदा से अमावस्या या पूर्णिमा तक पंद्रह तिथियाँ होती हैं।ଅର୍ଥ : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ
ଉଦାହରଣ :
ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.
ସମକକ୍ଷ : ದೊಡ್ಡವರ ದಿನ, ಶ್ರಾದ್ಧ, ಶ್ರಾದ್ಧಕರ್ಮ
ଅନ୍ୟ ଭାଷାରେ ଅନୁବାଦ :
वह जो शास्त्र विधि के अनुसार पितरों के उद्देश्य से किया जाता है।
पितृपक्ष में पन्द्रह दिनों तक श्राद्ध किया जाता है।ଅର୍ଥ : ಮುಸ್ಮಮಾನ ಫಕೀರರ ಪುಣ್ಯ ತಿಥಿ
ଉଦାହରଣ :
ಫಕೀರ್ ಬಾಬಾ ಅವರ ತಿಥಿಯನ್ನು ತುಂಬಾ ವಿಜೃಂಭಣೆಯಿಂದ ಮಾಡಿದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು
ଉଦାହରଣ :
ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.
ଅନ୍ୟ ଭାଷାରେ ଅନୁବାଦ :
Time for Earth to make a complete rotation on its axis.
Two days later they left.