ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಿಂಗಳು ଶବ୍ଦର ଅର୍ଥ ଏବଂ ଉଦାହରଣ ।

ತಿಂಗಳು   ನಾಮಪದ

ଅର୍ଥ : ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ

ଉଦାହରଣ : ನಾನು ಇನ್ನು ಒಂದು ತಿಂಗಳಲ್ಲಿ ಈ ಕೆಲಸವನ್ನು ಮುಗಿಸಬೇಕಿದೆ.

ସମକକ୍ଷ : ಮಾಸ


ଅନ୍ୟ ଭାଷାରେ ଅନୁବାଦ :

कहीं से आरम्भ करके तीस दिनों का समय।

एक महीने में यह कार्य हो जायेगा।
महीना, मास, माह, श्राम

A time unit of approximately 30 days.

He was given a month to pay the bill.
month

ଅର୍ଥ : ವರ್ಷದ ಹನ್ನೆರಡು ತಿಂಗಳ ವಿಭಾಗ ಮಾಡಿದಾಗ ಮೂವತ್ತು ದಿನಗಳು ಇದ್ದು ಮತ್ತು ಅದರ ಕೆಲವು ನಿಶ್ಚಿತ ಹೆಸರುಗಳು ಇರುವುದು

ଉଦାହରଣ : ಅವನು ಮುಂದಿನ ತಿಂಗಳ ಹನ್ನೆರಡನೇ ತಾರೀಕು ಬರುವನು

ସମକକ୍ଷ : ಮಾಸ


ଅନ୍ୟ ଭାଷାରେ ଅନୁବାଦ :

वर्ष के बारहवें भाग का काल विभाग जो प्रायः तीस दिनों का होता है और जिसका कुछ निश्चित नाम होता है।

वह अगले महीने की बारह तारीख को आएगा।
महीना, मास, माह, श्राम

One of the twelve divisions of the calendar year.

He paid the bill last month.
calendar month, month

ଅର୍ଥ : ಪ್ರತಿ ತಿಂಗಳು ನಿಯತ ಸಮಯದಲ್ಲಿ ಪ್ರಕಾಶಿತವಾಗುವಂತಹ ಪತ್ರಿಕೆ ಮೊದಲಾದವು

ଉଦାହରଣ : ಈ ತಿಂಗಳ ಪತ್ರಿಕೆ ಜ್ಯೋತಿಷಿಗಳ ಮೇಲೆ ಆಧಾರವಾಗಿದೆ.


ଅନ୍ୟ ଭାଷାରେ ଅନୁବାଦ :

हर महीने नियत समय पर प्रकाशित होने वाली पत्रिका आदि।

यह मासिक ज्योतिष पर आधारित है।
मासिक

A periodical that is published every month (or 12 issues per year).

monthly

ଅର୍ଥ : ಸುದೀರ್ಘ ಸಮಯ

ଉଦାହରଣ : ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.

ସମକକ୍ଷ : ತುಂಬಾ ಸಮಯ, ಯುಗ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ


ଅନ୍ୟ ଭାଷାରେ ଅନୁବାଦ :

* एक लंबा समय।

मैं उन्हें बहुत समय से जानता हूँ।
बहुत समय, युग, लंबा समय, लम्बा समय, वर्ष, साल

A prolonged period of time.

We've known each other for ages.
I haven't been there for years and years.
age, long time, years