ଅର୍ଥ : ಮುಳ್ಳುಗಳನ್ನು ಹೊಂದಿರುವ ಸುಗಂಧ ಬರಿತ ಬಿಳಿ ಹೂ
ଉଦାହରଣ :
ತಾಳೆ ಹೂವಿನ ಸುಗಂಧ ತೋಟದಲ್ಲೆಲ್ಲಾ ಘಮಘಮಿಸುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಗಿಡದಲ್ಲಿ ಕತ್ತಿ ಆಕಾರದಲ್ಲಿ ದಳಗಳು ಇದ್ದು ಸುಗಂಧ ಬರಿತ ಪುಷ್ಪಗಳು ಬಿಡುವುದು
ଉଦାହରଣ :
ಹೂ ತೋಟದಲ್ಲಿ ಈಗ ತಾಳೆ ಹೂ ಅರಳುತ್ತಿದೆ.
ଅନ୍ୟ ଭାଷାରେ ଅନୁବାଦ :