ଅର୍ଥ : ಯಾವುದು ಬಾಡಿಲ್ಲವೋ ಅಥವಾ ಕೊಳೆತ್ತಿಲ್ಲವೋ
ଉଦାହରଣ :
ಸೀತಾ ದೇವಾಲಯದಲ್ಲಿ ತಾಜಾ ಹೂವನ್ನು ದೇವರಿಗೆ ಅರ್ಪಿಸಿದಳು.
ସମକକ୍ଷ : ತಾಜಾದಂತ, ತಾಜಾದಂತಹ, ಬಾಡದ, ಬಾಡದಂತ, ಬಾಡದಂತಹ
ଅନ୍ୟ ଭାଷାରେ ଅନୁବାଦ :
जो म्लान या कुम्हलाया न हो।
सीता मंदिर में ताज़े पुष्प चढ़ा रही है।ଅର୍ଥ : ಆಗ ತಾನೆ ಹೊರತೆಗೆದಂತಹ
ଉଦାହରଣ :
ರಹೀಮನು ಪ್ರತಿದಿನ ಆಡಿನ ತಾಜಾ ಹಾಲನ್ನು ಕುಡಿಯುತ್ತಾನೆ.
ସମକକ୍ଷ : ತಾಜಾವಾದ, ತಾಜಾವಾದಂತ, ತಾಜಾವಾದಂತಹ, ಹಸನಾದ, ಹಸನಾದಂತ, ಹಸನಾದಂತಹ
ଅନ୍ୟ ଭାଷାରେ ଅନୁବାଦ :
तुरंत निकाला हुआ।
रहीम रोज़ बकरी का ताज़ा दूध पीता है।