ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಳ್ಳು ଶବ୍ଦର ଅର୍ଥ ଏବଂ ଉଦାହରଣ ।

ತಳ್ಳು   ಕ್ರಿಯಾಪದ

ଅର୍ଥ : ಹೊಡೆದು ಅಥವಾ ದಬ್ಬಿ ಮುಂದೆ ಹೋಗುವುದು ಅಥವಾ ಸಾಗುವುದು

ଉଦାହରଣ : ಮಕ್ಕಳು ಆಟವಾಡುತ್ತಿರುವಾಗ ಒಬ್ಬರಿಗೊಬ್ಬರು ತಳ್ಳುತ್ತಾರೆ.

ସମକକ୍ଷ : ದೂಡು, ನೂಗು


ଅନ୍ୟ ଭାଷାରେ ଅନୁବାଦ :

धक्के से या ठेलकर आगे गिराना या बढ़ाना।

बच्चे आपस में खेलते-खेलते एक दूसरे को धकेलने लगे।
ठेल देना, ठेलना, ढकेल देना, ढकेलना, धकिया देना, धकियाना, धकेल देना, धकेलना, धक्का देना, पेल देना, पेलना, रेल देना, रेलना

Move with force.

He pushed the table into a corner.
force, push

ଅର୍ଥ : ಯಾವುದಾದರು ಇನ್ನೊಂದು ಕಡೆ ಉನ್ನತಿಯನ್ನು ಹೊಂದುವುದಕ್ಕೆ ಪ್ರವೃತ್ತಿಯನ್ನು ಮಾಡುವುದು

ଉଦାହରଣ : ಲಿಬಿಯಾದ ಗೃಹಯುದ್ಧವು ಬಡತನ ಮತ್ತು ಹಸಿವಿನಿಂದ ಕಂಗೆಡುವ ಸ್ಥಿತಿಗೆ ಜನರನ್ನು ತಳ್ಳುತ್ತದೆ.

ସମକକ୍ଷ : ದಬ್ಬು, ದೂಡು, ನೂಕು


ଅନ୍ୟ ଭାଷାରେ ଅନୁବାଦ :

किसी ओर बढ़ने में प्रवृत्त करना।

लीबिया का गृहयुद्ध उसे ग़रीबी और भुखमरी की ओर धकेल देगा।
ठेल देना, ठेलना, ढकेल देना, ढकेलना, धकेल देना, धकेलना, धक्का देना

Cause to move forward with force.

Steam propels this ship.
impel, propel

ଅର୍ଥ : ಬಲವಂತವಾಗಿ ಸಂಕಟಕ್ಕೆ ಸುಲುಕುವಂತೆ ಮಾಡುವ ಪ್ರಕ್ರಿಯೆ

ଉଦାହରଣ : ಅವನು ತನ್ನ ಸ್ವಾರ್ಥಕ್ಕಾಗಿ ನಮ್ಮನ್ನು ಸಂಕಟಕ್ಕೆ ಒಡ್ಡಿದ.

ସମକକ୍ଷ : ಒಡ್ಡು, ದೂಕು, ಸಿಲುಕು


ଅନ୍ୟ ଭାଷାରେ ଅନୁବାଦ :

जबरदस्ती आगे की ओर या संकट की स्थिति में डालना।

अपने स्वार्थ के लिए उसने मुझे इस संकट में झोंक दिया।
झोंकना

Act with artful deceit.

cozen

ଅର୍ଥ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

ଉଦାହରଣ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

ସମକକ୍ଷ : ಅಟ್ಟು, ಓಡಿಸು, ತೊಲಗಿಸು, ದೂರ ಮಾಡು, ಹೊರಗೆ ಹಾಕು


ଅନ୍ୟ ଭାଷାରେ ଅନୁବାଦ :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना