ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಆಳ, ಮಹತ್ವ ಮೊದಲಾದವುಗಳ ಸೀಮೆ
ଉଦାହରଣ : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.
ସମକକ୍ଷ : ಅಳತೆ, ಆಳ, ಒಳಗು, ಗಾಢತೆ, ಸೀಮೆ
ଅନ୍ୟ ଭାଷାରେ ଅନୁବାଦ :हिन्दी
गहराई, ज्ञान ,महत्त्व आदि की सीमा।
ଅର୍ଥ : ಜಲಾಶಯದ ಕೆಳಗಿನ ಭೂಮಿ
ଉଦାହରଣ : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.
ସମକକ୍ଷ : ಕೆಳಭಾಗ
ଅନ୍ୟ ଭାଷାରେ ଅନୁବାଦ :हिन्दी English
जलाशय के नीचे की भूमि।
A depression forming the ground under a body of water.
ଅର୍ଥ : ಯಾವುದೇ ವಸ್ತುವಿನ ಕೆಳಭಾಗ
ଉଦାହରଣ : ಈ ಪಾತ್ರೆಯ ತಳದಲ್ಲಿ ತೂತಾಗಿದೆ.
ସମକକ୍ଷ : ಅಡಿ, ಕೆಳ
किसी वस्तु आदि के नीचे का भाग।
The lowest part of anything.
ଅର୍ଥ : ಯಾವುದಾದರೂ ವಸ್ತುವಿನ ಕೆಳಭಾಗ
ଉଦାହରଣ : ಈ ಪಾತ್ರೆಯ ತಳ ದಪ್ಪನಾಗಿದೆ.
किसी वस्तु का वह निचला भाग जिसके आधार पर वह ठहरी रहती है।
The lower side of anything.
ସଂସ୍ଥାପନ କରନ୍ତୁ