ଅର୍ଥ : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ
ଉଦାହରଣ :
ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ସମକକ୍ଷ : ತಲೆಕವಚ, ತಲೆಗವಚ, ಶಿರಸ್ತ್ರಾಣ
ଅନ୍ୟ ଭାଷାରେ ଅନୁବାଦ :
Armor plate that protects the head.
helmet