ଅର୍ଥ : ವಿಪರೀತ ಅಥವಾ ಏನೋ ಸಂಭವಿಸುವ ಪ್ರಕ್ರಿಯೆ
ଉଦାହରଣ :
ಇಲ್ಲಿನ ಎಲ್ಲಾ ವ್ಯವಸ್ಥೆಯು ಬುಡಮೇಲಾಗಿ ಹೋಗಿದೆ.
ସମକକ୍ଷ : ತಳಕಂಬಳಕವಾಗು, ಬುಡಮೇಲಾಗು
ଅନ୍ୟ ଭାଷାରେ ଅନୁବାଦ :
Change to the contrary.
The trend was reversed.ଅର୍ଥ : ಮೇಲಿನದು ಕೆಳಗೆ ಮಾಡು ಕೆಳಗಿನದು ಮೇಲೆ ಮಾಡುವ ಪ್ರಕ್ರಿಯೆ
ଉଦାହରଣ :
ಈ ಪುಸ್ತಕದ ಹಾಳೆ ಬುಡಮೇಲಾಗಿದೆ.
ସମକକ୍ଷ : ಬುಡಮೇಲಾಗು
ଅନ୍ୟ ଭାଷାରେ ଅନୁବାଦ :
ଅର୍ଥ : ಕೆಟ್ಟ ರೀತಿಯಲ್ಲಿ ಬೀಳುವ ಅಥವಾ ಸಫಲತೆಯನ್ನು ಹೊಂದದ ಅಥವಾ ಮೊಸವನ್ನು ಹೊಂದುವಂತಹ ಪ್ರಕ್ರಿಯೆ
ଉଦାହରଣ :
ಪಟ್ಟಣದ ಮಾರುಕಟ್ಟೆಯು ತನ್ನ ಮೇಲ್ಮಟ್ಟದ ಸ್ಥಾನದಿಂದ ತಲೆಕೆಳಗಾಗಿ ಬಿದಿತು.
ସମକକ୍ଷ : ತಿರುವು ಮುರುವಾಗು
ଅନ୍ୟ ଭାଷାରେ ଅନୁବାଦ :
बूरी तरह से चूकना या असफल होना या धोखा खाना।
शेयर बाजार अपने उच्चत्तम स्थान से अचानक औंधे मुँह गिर गया।