ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಲೆ ಮಾರು ଶବ୍ଦର ଅର୍ଥ ଏବଂ ଉଦାହରଣ ।

ತಲೆ ಮಾರು   ನಾಮಪದ

ଅର୍ଥ : ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ

ଉଦାହରଣ : ಮೂರು ತಲೆ ಮಾರುಗಳ ನಂತರ ನಮ್ಮ ಮನೆಯಲ್ಲಿ ಹಣ್ಣು ಮಗುವಿನ ಜನ್ಮವಾಗಿದೆ.

ସମକକ୍ଷ : ಪೀಳಿಗೆ, ವಂಶ, ವಂಶ ಪರಂಪರೆ


ଅନ୍ୟ ଭାଷାରେ ଅନୁବାଦ :

वंश परंपरा में किसी के बाप, दादे, परदादे आदि या बेटे, पोते, परपोते आदि के विचार से गणना-क्रम में कोई स्थान।

तीन पीढ़ियों के बाद हमारे घर किसी कन्या का जन्म हुआ।
पीढ़ी, पुश्त

Group of genetically related organisms constituting a single step in the line of descent.

generation

ଅର୍ଥ : ಯಾವುದಾದರು ಜಾತಿ, ದೇಶ ಅಥವಾ ಸಮಾಜದ ಎಲ್ಲಾ ಜನರು ಯಾವುದಾದರು ವಿಶಿಷ್ಟ ಕಾಲದಲ್ಲಿ ಪ್ರಾಯಶಃ ಸ್ವಲ್ಪ ಮುಂದೆ-ಹಿಂದೆ ಜನ್ಮವನ್ನು ಪಡೆದು ಜೊತೆಯಲ್ಲಿಯೇ ಇರುತ್ತಾರೆ ಅಥವಾ ಯಾವುದಾದರು ವಿಶಿಷ್ಟ ಸಮಯದ ಆ ಎಲ್ಲಾ ಜನ ಸಮುದಾಯದ ವಯಸ್ಸಿನಲ್ಲಿ ಹೆಚ್ಚಿನ ಅಂತರವಿಲ್ಲದಂತಹ

ଉଦାହରଣ : ಹೊಸ ಮತ್ತು ಹಳೆಯ ಪೀಳಿಗೆಯ ಯೋಚನೆಗಳಲ್ಲಿ ಬಹಳಷ್ಟು ಅಂತರವಿರುತ್ತದೆ.

ସମକକ୍ଷ : ಪೀಳಿಗೆ, ವಂಶ


ଅନ୍ୟ ଭାଷାରେ ଅନୁବାଦ :

किसी जाति, देश या समाज के वे सब लोग जो किसी विशिष्ट काल में प्रायः कुछ आगे-पीछे जन्म लेकर साथ ही रहते हों या किसी विशिष्ट समय का वह सारा जन समुदाय जिनकी उम्र में अधिक अंतर न हो।

नई और पुरानी पीढ़ी की सोच में फ़र्क़ तो होता ही है।
पीढ़ी