ଅର୍ଥ : ಯಾವುದೇ ವ್ಯಕ್ತಿ ಸಮೂಹದಿಂದ ಇನ್ನೊಬ್ಬ ವ್ಯಕ್ತಿ ಅಥವಾ ಸಮೂಹಕ್ಕೆ ಯಾವುದೇ ಸುದ್ದಿ ಮುಂತಾದ ವಿಷಯಗಳು ಪಸರಿಸುವುದು ಅಥವಾ ತಿಳಿಯುವುದು
ଉଦାହରଣ :
ರೇಡಿಯೋ ಪತ್ರಿಕೆ ದೂರದರ್ಶಕ ಮುಂತಾದವುಗಳು ಇಂದು ಪ್ರಭಾವಿ ಸಂವಹನ ಮಾಧ್ಯಮಗಳಾಗಿ ರೂಪುಗೊಂಡಿವೆ.
ସମକକ୍ଷ : ತಿಳಿಯಪಡಿಸುವಿಕೆ, ಸಂವಹನ
ଅନ୍ୟ ଭାଷାରେ ଅନୁବାଦ :
Something that is communicated by or to or between people or groups.
communicationଅର୍ଥ : ಯಾವುದಾದರು ವಸ್ತುವನ್ನು ಆ ವಸ್ತುವಿನ ವ್ಯಕ್ತಿಗೆ ತಲುಪಿಸುವ ಕ್ರಿಯೆ
ଉଦାହରଣ :
ಸಾಮಗ್ರಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ನೀವು ಯಾರಿಗೆ ನೀಡಿದ್ದೀರಿ?
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು
ଉଦାହରଣ :
ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ
ଅନ୍ୟ ଭାଷାରେ ଅନୁବାଦ :