ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತರ್ಕಬದ್ಧವಾದಂತ ଶବ୍ଦର ଅର୍ଥ ଏବଂ ଉଦାହରଣ ।

ತರ್ಕಬದ್ಧವಾದಂತ   ಗುಣವಾಚಕ

ଅର୍ଥ : ತರ್ಕದಿಂದ ಕೂಡಿದ ಯಾವುದೇ ವಿಷಯ ಅಥವಾ ಸಂಗತಿ

ଉଦାହରଣ : ಅವನು ಉಪನ್ಯಾಸದ ನಂತರ ಕೇಳಿದ ಪ್ರಶ್ನೆಗೆ ತರ್ಕಬದ್ಧವಾದ ಉತ್ತರ ನೀಡಿದನು.

ସମକକ୍ଷ : ತರ್ಕಬದ್ಧವಾದ, ತರ್ಕಬದ್ಧವಾದಂತಹ, ತರ್ಕಸಮ್ಮತವಾದ, ತರ್ಕಸಮ್ಮತವಾದಂತ, ತರ್ಕಸಮ್ಮತವಾದಂತಹ, ಯುಕ್ತಿಯುಕ್ತವಾದ, ಯುಕ್ತಿಯುಕ್ತವಾದಂತ, ಯುಕ್ತಿಯುಕ್ತವಾದಂತಹ


ଅନ୍ୟ ଭାଷାରେ ଅନୁବାଦ :

जो तर्क से भरा हुआ हो।

मोहन जैसे भोंदू व्यक्ति ने गुरुजी के प्रश्नों का तर्कपूर्ण उत्तर देकर सबको अचंभित कर दिया।
तर्कपूर्ण, तर्कयुक्त, तर्कसंगत, युक्तिपूर्ण, युक्तियुक्त

Logically valid.

A sound argument.
reasoned, sound, well-grounded

ଅର୍ଥ : ಕಾನೂನಿಗೆ ಅನುಗುಣವಾದಂಥ ಕೆಲಸ

ଉଦାହରଣ : ಎಲ್ಲರೂ ಕಾನೂನುಬದ್ಧವಾದ ಕೆಲಸವನ್ನೇ ಮಾಡಬೇಕು.

ସମକକ୍ଷ : ಕಾನೂನುಬದ್ದವಾದ, ಕಾನೂನುಬದ್ದವಾದಂತ, ಕಾನೂನುಬದ್ದವಾದಂತಹ, ತರ್ಕಬದ್ಧವಾದ, ತರ್ಕಬದ್ಧವಾದಂತಹ, ನ್ಯಾಯಸಮಂಜಸವಾದ, ನ್ಯಾಯಸಮಂಜಸವಾದಂತ, ನ್ಯಾಯಸಮಂಜಸವಾದಂತಹ, ಸಮಂಜಸವಾದ, ಸಮಂಜಸವಾದಂತ, ಸಮಂಜಸವಾದಂತಹ


ଅନ୍ୟ ଭାଷାରେ ଅନୁବାଦ :

जो विधि के अनुसार हो या जो कानून के अनुसार ठीक हो।

हमें वैध काम ही करना चाहिए।
क़ानूनी, कानूनी, जायज, जायज़, वाजिब, विधिक, विधिमान्य, वैध

Established by or founded upon law or official or accepted rules.

legal