ଅର୍ଥ : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ
ଉଦାହରଣ :
ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.
ସମକକ୍ଷ : ಕಲಹ, ಚರ್ಚೆ, ಜಗಳ, ತಕರಾರು, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವಾದ-ವಿವಾದ, ವ್ಯರ್ಥವಾದ ತರ್ಕ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಚರ್ಚೆಯಲ್ಲಿರುವ ವಿಷಯದ ಪರ ಇಲ್ಲವೆ ವಿರೋಧವಾಗಿ ಕೊಡುವ ಕಾರಣ ಅಥವಾ ಸಮರ್ಥನೆ
ଉଦାହରଣ :
ಅವನ ಮಾತಿನಲ್ಲಿ ತರ್ಕವಿದೆ.
ଅନ୍ୟ ଭାଷାରେ ଅନୁବାଦ :