ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹದಿನಾರು ವರ್ಷದ ಯುವತಿ
ଉଦାହରଣ : ಎಪ್ಪತ್ತೆರಡು ವರ್ಷ ತುಂಬಿದ ಲತಾ ಅವರ ಧ್ವನಿ ಇಗಲು ಒಬ್ಬ ಷೋಡಶಿಯ ಧ್ವನಿಯಂತೆ ಇದೆ.
ସମକକ୍ଷ : ಯುವತಿ, ಷೋಡಶಿ
ଅନ୍ୟ ଭାଷାରେ ଅନୁବାଦ :हिन्दी
सोलह वर्ष की युवती।
ଅର୍ଥ : ಯೌವನದಲ್ಲಿರುವ ಹೆಣ್ಣು
ଉଦାହରଣ : ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ
ସମକକ୍ଷ : ಯುವತಿ
ଅନ୍ୟ ଭାଷାରେ ଅନୁବାଦ :हिन्दी English
वह स्त्री जो जवान हो।
An adult female person (as opposed to a man).
ଅର୍ଥ : ಸಾಮಾನ್ಯವಾಗಿ ಹನ್ನೆರಡು ವರ್ಷದಿಂದ ಹತ್ತೊಂಬತ್ತು ವರ್ಷದೊಳಗಿನ ವಯೋಮಾನದ ಹುಡುಗ-ಹುಡುಗಿಯ ಸ್ಥಿತಿ
ଉଦାହରଣ : ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ಸಿನಿಮಾ ಕುರಿತು ಹದಿಹರೆಯದಲ್ಲಿ ತುಂಬಾ ಕುತೂಹಲವಿರುತ್ತದೆ.
ସମକକ୍ଷ : ಪ್ರಾಯದವ, ಯುವಕ, ಹರೆಯದವ
ग्यारह से पन्द्रह, सोलह वर्ष तक की अवस्था का बालक।
A juvenile between the onset of puberty and maturity.
ସଂସ୍ଥାପନ କରନ୍ତୁ