ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತರುಣ ଶବ୍ଦର ଅର୍ଥ ଏବଂ ଉଦାହରଣ ।

ತರುಣ   ನಾಮಪದ

ଅର୍ଥ : ಬಾಲ್ಯಾವಸ್ಥೆ ಮತ್ತು ವೃದ್ಧಾವಸ್ಥೆಯ ನಡುವಿನ ಅವಸ್ಥೆಸ್ಥಿತಿ ಅಥವಾ ತರುಣನಾಗುವ ಸ್ಥಿತಿಅವಸ್ಥೆ

ଉଦାହରଣ : ಮನೋಹರನ ತಾರುಣ್ಯಾವಸ್ಥೆ ಮೀರುತ್ತಿದೆ.

ସମକକ୍ଷ : ತಾರುಣ್ಯ, ತಾರುಣ್ಯಾವಸ್ಥೆ, ಪ್ರಾಯದ, ಪ್ರಾಯದ ಸಮಯ, ಯೌವನ, ಯೌವನಾವಸ್ಥೆ


ଅନ୍ୟ ଭାଷାରେ ଅନୁବାଦ :

बाल्यावस्था और वृद्धावस्था के बीच की अवस्था या जवान होने की अवस्था।

मनोहर की जवानी ढलने लगी है।
जवानी, जोबन, तरुणाई, तरुणावस्था, तरुनाई, तारुण्य, युवता, युवा अवस्था, युवापन, युवावस्था, यौवन, यौवनावस्था, शबाब

The state (and responsibilities) of a person who has attained maturity.

adulthood

ଅର୍ଥ : ಒಬ್ಬ ಚಿಕ್ಕ ಹುಡುಗವನ್ನು ಕೆಲಸದನಾಗಿ ಇರುಸಿಕೊಂಡು ಕೆಲಸ ಮಾಡಿಸುವುದು

ଉଦାହରଣ : ಅಂಗಡಿಯವರನು ಹುಡುಗನ ಕೈಯಲ್ಲಿ ಟೀ ಕೊಟ್ಟು ಬರಲು ಕೆಳಗಿನ ಕಚೇರಿಗೆ ಕಳುಹಿಸಿದ.

ସମକକ୍ଷ : ಬಾಲಕ, ಹುಡುಗ


ଅନ୍ୟ ଭାଷାରେ ଅନୁବାଦ :

वह छोटी अवस्था का पुरुष जो नौकर का काम करे।

दुकानदार ने लड़के से कार्यालय में चाय भिजवाई।
छोकड़ा, छोकरा, लड़का

A boy who earns money by running errands.

errand boy, messenger boy

ଅର୍ଥ : ಹದಿನೇಳರಿಂದ ಮೂವತ್ತೈದು ವರ್ಷದ ಹುಡುಗರು

ଉଦାହରଣ : ಭಾರತೀಯ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಮೆರುಗಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ.

ସମକକ୍ଷ : ಯುವಕ, ಯೌವ್ವನದ


ଅନ୍ୟ ଭାଷାରେ ଅନୁବାଦ :

सोलह से पैंतीस वर्ष तक की अवस्था का पुरुष।

भारतीय युवक पाश्चात्य संस्कृति की चकाचौंध में खोते चले जा रहे हैं।
जवान, तरुण, तलुन, मुटियार, युवक, युवा, वयोधा

A young person (especially a young man or boy).

spring chicken, young person, younker, youth

ತರುಣ   ಗುಣವಾಚಕ

ଅର୍ଥ : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ

ଉଦାହରଣ : ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.

ସମକକ୍ଷ : ತಾರುಣ್ಯದ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ, ಯುವಕ


ଅନ୍ୟ ଭାଷାରେ ଅନୁବାଦ :

सोलह से पैंतीस वर्ष तक की अवस्था का।

उसके दो जवान लड़के अमेरिका में रहते हैं।
अपोगंड, अबाल, जवान, तरुण, युवन्यु, युवा, वयोधा