ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತರಿ ଶବ୍ଦର ଅର୍ଥ ଏବଂ ଉଦାହରଣ ।

ತರಿ   ನಾಮಪದ

ଅର୍ଥ : ಗೋದಿ, ಜೋಳ ಮುಂತಾವುಗಳನ್ನು ತರಿ ಮಾಡಿ ಮಾಡಿರುವ ಖಿಚಡಿ ಅಥವಾ ಖೀರ್

ଉଦାହରଣ : ನುಚ್ಚಿನಿಂದ ಮಾಡಿದ ಖಾದ್ಯ ತುಂಬಾ ರುಚಿಕರ ಮತ್ತು ಪೌಷ್ಟಿಕಾಂಶದಿಂದ ತುಂಬಿರುತ್ತದೆ.

ସମକକ୍ଷ : ನುಚ್ಚು


ଅନ୍ୟ ଭାଷାରେ ଅନୁବାଦ :

गेहूँ, मक्का आदि के मोटे पिसे दानों की बनी खिचड़ी या खीर।

दलिया एक स्वादिष्ट और पौष्टिक आहार है।
दलिया

Soft food made by boiling oatmeal or other meal or legumes in water or milk until thick.

porridge

ತರಿ   ಕ್ರಿಯಾಪದ

ଅର୍ଥ : ಮರ, ಕಲ್ಲು ಗಟ್ಟಿಯಾದ ರಬ್ಬರ್ ವಸ್ತುಇತ್ಯಾದಿ ಗಟ್ಟಿ ವಸ್ತುಗಳನ್ನು ಉಳಿ ಇತ್ಯಾದಿ ಉಪಕರಣಗಳ ಸಹಾಯದಿಂದ ಅದರ ಮೇಲ್ಮೈಯನ್ನು ಒರಟುಗೊಳಿಸುವ ಪ್ರಕ್ರಿಯೆ

ଉଦାହରଣ : ಟ್ಯೂಬಿಗೆ ಪಂಕ್ಚರ್ ಹಾಕುವ ಮುನ್ನ ಪಂಕ್ಚರಾದ ಟ್ಯೂಬಿನ ಭಾಗವನ್ನು ತರಿಯುತ್ತಾರೆ.

ସମକକ୍ଷ : ಎರಿ, ಕೆತ್ತು


ଅନ୍ୟ ଭାଷାରେ ଅନୁବାଦ :

सिल, चक्की आदि को छेनी से खुरदुरा करना।

सिल बट्टे के चिकने हो जाने पर उसे समय-समय पर छिनते हैं।
छिनना, टाँकना, रेहना