ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದನ್ನಾದರೂ ಕಲಿಯುವಿಕೆಯ ಹಂತ ಅಥವಾ ಯಾವುದೇ ಹೊಸ ವಿಷಯ ಸಂಗತಿಯನ್ನು ಕಲಿತವರಿಂದ ಹೇಳಿಸಿಕೊಂಡು ಕಲಿಯುವ ಪ್ರಕ್ರಿಯೆ
ଉଦାହରଣ : ಸೀತಾಳು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಿದ್ದಾಳೆ.
ସମକକ୍ଷ : ತರಪೇತು
ଅନ୍ୟ ଭାଷାରେ ଅନୁବାଦ :हिन्दी English
किसी पेशे या कला-कौशल की क्रियात्मक रूप में दी जानेवाली शिक्षा।
Activity leading to skilled behavior.
ଅର୍ଥ : ವಿದ್ಯೆ, ಸಂಗೀತ, ಕಲೆ ಮುಂತಾದವುಗಳನ್ನು ಕಲಿಸುವ ಕ್ರಿಯೆ
ଉଦାହରଣ : ಪಾಠಶಾಲೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಶಿಕ್ಷಣ ಕೊಡಲಾಗುತ್ತದೆ.
ସମକକ୍ଷ : ಬೋದನೆ, ಶಿಕ್ಷಣ
ଅନ୍ୟ ଭାଷାରେ ଅନୁବାଦ :हिन्दी
विद्या, संगीत आदि पढ़ाने या सिखाने की क्रिया।
ସଂସ୍ଥାପନ କରନ୍ତୁ