ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಯಾರಿಸು ଶବ୍ଦର ଅର୍ଥ ଏବଂ ଉଦାହରଣ ।

ತಯಾರಿಸು   ಕ್ರಿಯಾಪದ

ଅର୍ଥ : ಯಾವುದೋ ಒಂದನ್ನು ತಯಾರಿಸುವ ಕೆಲಸವನ್ನು ಮಾಡುವ ಪ್ರಕ್ರಿಯೆ

ଉଦାହରଣ : ಅಮ್ಮ ಮಗನನ್ನು ಶಾಲೆಗೆ ಕಳುಹಿಸಲು ತಯಾರು ಮಾಡುತ್ತಿದ್ದಾಳೆ.

ସମକକ୍ଷ : ತಯಾರು ಮಾಡು


ଅନ୍ୟ ଭାଷାରେ ଅନୁବାଦ :

गढ़ने का काम करवाना।

संयोगिता ने बहू के गहने अभी से गढ़ा लिए हैं।
गढ़वाना, गढ़ाना, बनवाना

ଅର୍ଥ : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

ଉଦାହରଣ : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

ସମକକ୍ଷ : ಕೆಲಸವನ್ನು ನಿರ್ವಹಿಸು, ಮಾಡಿದ ಕೆಲಸ, ಮಾಡು, ರಚಿಸು


ଅନ୍ୟ ଭାଷାରେ ଅନୁବାଦ :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

ଅର୍ଥ : ಯಾವುದಾದರು ಹೊಸ ವಸ್ತುವನ್ನು ತಯಾರಿಸುವ ಪ್ರಕ್ರಿಯೆ

ଉଦାହରଣ : ಟಾಟಾ ಕಂಪನಿಯವರು ಒಂದು ಹೊಸ ಕಾರನ್ನು ಆವಿಷ್ಕಾರ ಮಾಡಿದ್ದಾರೆ.

ସମକକ୍ଷ : ಆವಿಷ್ಕಾರಿಸು


ଅନ୍ୟ ଭାଷାରେ ଅନୁବାଦ :

कोई नई वस्तु तैयार होना या नई बात का पता चलना।

टाटा से कार के चार नए मॉडल निकले हैं।
आविष्कृत करना, निकलना

Make something new, such as a product or a mental or artistic creation.

Her company developed a new kind of building material that withstands all kinds of weather.
They developed a new technique.
develop

ଅର୍ଥ : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ

ଉଦାହରଣ : ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ

ସମକକ୍ଷ : ಮಾಡು


ଅନ୍ୟ ଭାଷାରେ ଅନୁବାଦ :

* किसी धातु को आकार देना या उपयुक्त बनाना या सुधारना या उन्नत बनाना।

वह लोहे से कोई विशेष उपकरण बना रहा है।
तैयार करना, बनाना

Shape, form, or improve a material.

Work stone into tools.
Process iron.
Work the metal.
process, work, work on

ଅର୍ଥ : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ

ଉଦାହରଣ : ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.

ସମକକ୍ଷ : ಮಾಡು


ଅନ୍ୟ ଭାଷାରେ ଅନୁବାଦ :

* कुछ काम, वस्तु आदि के लिए उपयुक्त होना।

सागौन की लकड़ी से कुर्सी, मेज आदि बनते हैं।
तैयार होना, बनना

Be suitable for.

Wood makes good furniture.
make