ଅର୍ଥ : ಮನಸ್ಸಿನಲ್ಲಿ ಮನರಂಜನೆಯನ್ನು ಉಂಟುಮಾಡುವ ಮಾತು ಅಥವಾ ಕೆಲಸ
ଉଦାହରଣ :
ಅವನು ತನ್ನ ಸಹಪಾಠಿಗಳ ಜೊತೆ ತಮಾಷೆಮಾಡುತ್ತಿದ್ದಾನೆ.
ସମକକ୍ଷ : ಗೇಲಿ ಮಾಡು, ನಗೆಚಾಟಿಕೆ ಮಾಡು, ವಿನೋದ ಮಾಡು
ଅନ୍ୟ ଭାଷାରେ ଅନୁବାଦ :
मन बहलानेवाली बात या काम करना।
वह अपने सहपाठी के साथ मज़ाक कर रहा है।