ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಪಸ್ಸು ଶବ୍ଦର ଅର୍ଥ ଏବଂ ଉଦାହରଣ ।

ತಪಸ್ಸು   ನಾಮಪದ

ଅର୍ଥ : ಅದು ಕಷ್ಟಕರವಾದ ಧಾರ್ಮಿಕ ಕ್ರಿಯೆ ವ್ರತ ನಿಯಮಾದಿಗಳಿಂದ ದೇಹವನ್ನು ದಂಡಿಸುತ್ತ ಧ್ಯಾನ ಮಾಡುವುದು

ଉଦାହରଣ : ದಾಸ್ಯ ರತ್ನಾಕರನು ಕಠೋರವಾದ ತಪಸ್ಸಿನಿಂದ ವಾಲ್ಮೀಕಿಯಾದನು.

ସମକକ୍ଷ : ತಪ, ತಪಶ್ಚರ್ಯ, ತಪೋವ್ರತ


ଅନ୍ୟ ଭାଷାରେ ଅନୁବାଦ :

वे कष्टकर धार्मिक कार्य जो चित्त को भोगविलास से हटाने के लिए किए जाएँ।

दस्यु रत्नाकर कठोर तपस्या से वाल्मीकि बने थे।
जोग, तप, तपश्चरण, तपश्चर्या, तपस, तपसा, तपस्या, तपोव्रत, योग

The prescribed procedure for conducting religious ceremonies.

ritual

ଅର୍ଥ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

ଉଦାହରଣ : ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.

ସମକକ୍ଷ : ಅಭ್ಯಾಸ, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ


ଅନ୍ୟ ଭାଷାରେ ଅନୁବାଦ :

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry