ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಪಸ್ವಿ ଶବ୍ଦର ଅର୍ଥ ଏବଂ ଉଦାହରଣ ।

ತಪಸ್ವಿ   ನಾಮಪದ

ଅର୍ଥ : ಯಾರು ತಮ್ಮ ಇಂದ್ರಿಯಗಳನ್ನು ವಶ ಮಾಡಿಕೊಂಡಿರುತ್ತಾರೆಯೋ

ଉଦାହରଣ : ಅವರು ಗೃಹಸ್ತರಾಗಿದ್ದರು ಯತಿಗಳಾಗಿದ್ದಾರೆ.

ସମକକ୍ଷ : ಬೈರಾಗಿ, ಯತಿ, ವಿರಕ್ತ, ಸನ್ಯಾಸಿ


ଅନ୍ୟ ଭାଷାରେ ଅନୁବାଦ :

वह जिसने अपनी इंद्रियों को वश में कर लिया है।

वह गृहस्थ होते हुए भी यति है।
जति, यति, यती

ଅର୍ଥ : ತಪಸ್ಸನ್ನು ಮಾಡುವ ವ್ಯಕ್ತಿ

ଉଦାହରଣ : ವಿಶ್ವಾಮಿತ್ರನು ಒಬ್ಬ ತಪಸ್ವಿ ಅಥವಾ ಋಷಿ.

ସମକକ୍ଷ : ಋಷಿ, ತಪವಂತ, ತಪಸಿ, ತಪೋಧರ್ಮ, ತಪೋನಿದಿ, ತಪೋನಿಷ್ಠ, ತಪೋಮೂರ್ತಿ, ತ್ಯಾಗಿ


ଅନ୍ୟ ଭାଷାରେ ଅନୁବାଦ :

Someone who practices self denial as a spiritual discipline.

abstainer, ascetic

ଅର୍ଥ : ತಪ್ಪಸ್ಸು ಮಾಡಿದ ಹೆಂಗಸು

ଉଦାହରଣ : ತಪಸ್ವಿನಿ ತಪಸ್ವಿ ಜತೆ ಕುಳಿತುಕೊಂಡು ತಪಸ್ಸನ್ನು ಮಾಡುತ್ತಿದ್ದಾಳೆ.

ସମକକ୍ଷ : ತಪಸ್ವಿನಿ


ଅନ୍ୟ ଭାଷାରେ ଅନୁବାଦ :

तपस्वी की स्त्री।

तपस्विनी तपस्वी के साथ बैठकर तपस्या कर रही है।
तपस्विनी, तापसी

A married woman. A man's partner in marriage.

married woman, wife

ತಪಸ್ವಿ   ಗುಣವಾಚಕ

ଅର୍ଥ : ತಪಸ್ಸು ಮಾಡುವವ

ଉଦାହରଣ : ತಪಸ್ವಿಯಾದ ಮಹಾತ್ಮಾ ಸಮಾಧಿಸ್ಥರಾದರು.

ସମକକ୍ଷ : ತಪವಂತ, ತಪಿಸುವವ, ಸಾಧು, ಸಾಧುವಾದ, ಸಾಧುವಾದಂತ, ಸಾಧುವಾದಂತಹ


ଅନ୍ୟ ଭାଷାରେ ଅନୁବାଦ :

तपस्या करनेवाला।

तपस्वी महात्मा समाधिस्थ हैं।
तपसी, तपस्वी, तपावंत, तपावन्त, तपिया, तपी, तापस, त्यागी

ଅର୍ଥ : ಒಂದು ಕಡೆ ನೆಲಸಿಲ್ಲದವ

ଉଦାହରଣ : ಜಂಗಮರು ಒಂದೇ ಕಡೆ ನೆಲಸದೆ ಎಲ್ಲಾ ಕಡೆ ಓಡಾಡುವರು.

ସମକକ୍ଷ : ಋಷಿ, ಋಷಿಗಳಾದ, ಋಷಿಗಳಾದಂತ, ಋಷಿಗಳಾದಂತಹ, ಜಂಗಮ, ಜಂಗಮರಾದ, ಜಂಗಮರಾದಂತ, ಜಂಗಮರಾದಂತಹ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಮುನಿ, ಮುನಿಗಳಾದ, ಮುನಿಗಳಾದಂತ, ಮುನಿಗಳಾದಂತಹ


ଅନ୍ୟ ଭାଷାରେ ଅନୁବାଦ :

जो चलता-फिरता हो।

जंगम जीव अपनी जगह बदलता रहता है।
अस्थावर, चलिष्णु, जंगम, सचल

Capable of being moved or conveyed from one place to another.

movable, moveable, transferable, transferrable, transportable

ଅର୍ଥ : ಸನ್ಯಾಸಿಯಂತಹ

ଉଦାହରଣ : ಶ್ಯಾಮನು ಗೃಹಸ್ಥನಾಗಿದ್ದರೂ ಕೂಡ ಸನ್ಯಾಸಿ ಜೀವನವನ್ನು ನಡೆಸುತ್ತಿದ್ದಾನೆ.

ସମକକ୍ଷ : ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಬೈರಾಗಿ, ಬೈರಾಗಿಯಾದ, ಬೈರಾಗಿಯಾದಂತ, ಬೈರಾಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


ଅନ୍ୟ ଭାଷାରେ ଅନୁବାଦ :

संन्यासी जैसा।

एक गृहस्थ होते हुए भी श्याम संन्यस्त जीवन बिताता है।
संन्यस्त

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical