ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತತ್ಸಮ ଶବ୍ଦର ଅର୍ଥ ଏବଂ ଉଦାହରଣ ।

ತತ್ಸಮ   ನಾಮಪದ

ଅର୍ଥ : ಕನ್ನಡ ಮತ್ತು ಸಂಸ್ಕೃತಗಳೆರಡರಲ್ಲೂ ಸಮಾನವಾದ ಶಬ್ದವು ವ್ಯತ್ಯಾಸ ಅಥವಾ ಅಲ್ಪವ್ಯತ್ಯಾಸದೊಂದಿಗೆ ಬಳಕೆಯಾಗುವುದು

ଉଦାହରଣ : ಹಿಂದಿಯಲ್ಲಿ ಸೂರ್ಯ, ಪೃಥ್ವಿ, ಮುಂತಾದವುಗಳು ತತ್ಸಮ ಶಬ್ದ.

ସମକକ୍ଷ : ತತ್ಸಮ ಶಬ್ದ


ଅନ୍ୟ ଭାଷାରେ ଅନୁବାଦ :

किसी भाषा का, विशेषतः संस्कृत का, वह शब्द जिसका व्यवहार दूसरी अथवा देशी भाषाओं में उसके मूल रूप में या ज्यों -का-त्यों हो।

हिन्दी में सूर्य, पृथ्वी आदि तत्सम शब्द हैं।
तत्सम, तत्सम शब्द

ತತ್ಸಮ   ಗುಣವಾಚಕ

ଅର୍ଥ : ಸಂಸ್ಕೃತ ಭಾಷೆಯ ಯಾವುದೇ ಪದ ಬೇರೆ ಯಾವುದಾದರೊಂದು ಭಾರತೀಯ ಭಾಷೆಯಲ್ಲಿ ಸ್ವೀಕೃತವಾಗಿದ್ದು ಆ ರೂಪವು ಸಂಸ್ಕೃತದ ಮೂಲ ರೂಪಕ್ಕೆ ಅತಿ ಸಮೀಪವಾರುವಂತಹದ್ದು ಅಥವಾ ಮೂಲ ಶಬ್ದ ರೂಪದಲ್ಲಿಯೇ ಉಳಿದುಕೊಂಡಿರುವಂತಹದ್ದು

ଉଦାହରଣ : ಅರಣ್ಯ ಎಂಬುದು ತತ್ಸಮ ಶಬ್ದ.


ଅନ୍ୟ ଭାଷାରେ ଅନୁବାଦ :

किसी भाषा का अथवा देशी भाषाओं में उसके मूल रूप में या ज्यों-का-त्यों आया हुआ हो।

अरण्य तत्सम शब्द है।
तत्सम