ଅର୍ଥ : ಚಿತ್ತ ಅಥವಾ ಮನಸ್ಸಿನ ಆವೇಗ, ಉತ್ಸಾಹ ಮೊದಲಾದವುಗಳನ್ನು ಶಾಂತವಾಗಿಸುವ ಅಥವಾ ಮಂದಗೊಳಿಸುವ ಪ್ರಕ್ರಿಯೆ
ଉଦାହରଣ :
ಅವನು ಉಲ್ಟ-ಸೀದ ಮಾತುಗಳನ್ನು ಹೇಳಿ ನನ್ನ ಉತ್ಸಾಹವನ್ನು ತಣ್ಣಗಾಗಿಸಿದನು.
ସମକକ୍ଷ : ಶಾಂತಗೊಳಿಸು, ಶಾಂತವಾಗಿಸು
ଅନ୍ୟ ଭାଷାରେ ଅନୁବାଦ :
Make calm or still.
Quiet the dragons of worry and fear.ଅର୍ଥ : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ
ଉଦାହରଣ :
ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।
लोहार औजार बुझा रहा है।ଅର୍ଥ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು
ଉଦାହରଣ :
ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.
ସମକକ୍ଷ : ಆರಿಸು, ತಣ್ಣಗೆ ಮಾಡು
ଅନ୍ୟ ଭାଷାରେ ଅନୁବାଦ :