ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯು ಚಲನೆಯನ್ನು ಅಥವಾ ತನ್ನ ಕ್ರಿಯೆಯನ್ನು ನಿಲುಗಡೆಗೊಳಿಸಿರುವಂತಹದ್ದು
ଉଦାହରଣ :
ಸಂಪತ್ತಿನಲ್ಲಿ ರದ್ದಾದ ವಿದೇಯಕಕ್ಕೆ ಮತ್ತೆ ಜೀವ ಬಂದಿದೆ.
ସମକକ୍ଷ : ತಡೆದ, ತಡೆದಂತಹ, ನಿಲ್ಲಿಸಿದ, ನಿಲ್ಲಿಸಿದಂತ, ನಿಲ್ಲಿಸಿದಂತಹ, ರದ್ದಾದ, ರದ್ದಾದಂತ, ರದ್ದಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದನ್ನು ಮಾಡಬಾರದು ಎಂದು ನಿಲ್ಲಸಲಾಗಿದೆಯೋ ಅಥವಾ ಮಾರ್ಗವನ್ನು ಮುಚ್ಚಲಾಗಿದೆಯೋ
ଉଦାହରଣ :
ಸರ್ಕಾರ ಬದಲಾಗುತ್ತಿದಂತೆಯೇ ಅವಿರೋಧದ ಕಾರ್ಯಗಳು ಮತ್ತೆ ಪ್ರಾರಂಭವಾದವು.
ସମକକ୍ଷ : ಅವಿರೋದದ, ತಡೆದ, ತಡೆದಂತಹ, ತಡೆಹಿಡಿದ, ತಡೆಹಿಡಿದಂತ, ತಡೆಹಿಡಿದಂತಹ, ತಡೆಹಿಡಿಯಲ್ಪಟ್ಟ, ತಡೆಹಿಡಿಯಲ್ಪಟ್ಟಂತ, ತಡೆಹಿಡಿಯಲ್ಪಟ್ಟಂತಹ, ನಿಲ್ಲಿಸಲ್ಪಟ್ಟ, ನಿಲ್ಲಿಸಲ್ಪಟ್ಟಂತ, ನಿಲ್ಲಿಸಲ್ಪಟ್ಟಂತಹ, ನಿಲ್ಲಿಸಿದ, ನಿಲ್ಲಿಸಿದಂತ, ನಿಲ್ಲಿಸಿದಂತಹ
ଅନ୍ୟ ଭାଷାରେ ଅନୁବାଦ :
जिसके मार्ग में बाधा खड़ी की गई हो।
सरकार बदलते ही अवरुद्ध कार्य प्रारंभ हो गए।