ଅର୍ଥ : ಊಟಮಾಡುವುದಕ್ಕೆ ಉಪಯೋಗಿಸುವ ಒಂದು ತೆಳುವಾದ ಅಥವಾ ಆಳವಿಲ್ಲ ಪಾತ್ರೆ
ଉଦାହରଣ :
ತಾಯಿ ಮಕ್ಕಳಿಗೆ ಹರಿವಾಣದಲ್ಲಿ ಊಟವನ್ನು ತಿನ್ನಿಸುತ್ತಿದ್ದಾಳೆ.
ଅନ୍ୟ ଭାଷାରେ ଅନୁବାଦ :
Dish on which food is served or from which food is eaten.
plateଅର୍ଥ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ
ଉଦାହରଣ :
ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.
ସମକକ୍ଷ : ತಕ್ಕಡಿ, ತಕ್ಕಡೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ತ್ರಾಸು, ಸಣ್ಣ ತಕ್ಕಡಿ
ଅନ୍ୟ ଭାଷାରେ ଅନୁବାଦ :
A scale for weighing. Depends on pull of gravity.
balanceଅର୍ଥ : ತಕ್ಕಡಿಯ ತಟ್ಟೆ
ଉଦାହରଣ :
ಅವನು ತೂಕ ಮಾಡುವಾಗ ಒಂದು ತಟ್ಟೆಯಲ್ಲಿ ಅಳತೆಯ ಬೊಟ್ಟು,ಮತ್ತೊಂದರಲ್ಲಿ ಸಾಮಾನುಗಳನ್ನು ಇಟ್ಟ.
ସମକକ୍ଷ : ತೂಕದ ತಟ್ಟೆ, ತೂಕದ-ತಟ್ಟೆ
ଅନ୍ୟ ଭାଷାରେ ଅନୁବାଦ :
ଅର୍ଥ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ
ଉଦାହରଣ :
ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.
ସମକକ୍ଷ : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು
ଅନ୍ୟ ଭାଷାରେ ଅନୁବାଦ :