ଅର୍ଥ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ
ଉଦାହରଣ :
ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.
ଅନ୍ୟ ଭାଷାରେ ଅନୁବାଦ :
ଅର୍ଥ : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ
ଉଦାହରଣ :
ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ವಸ್ತುವನ್ನು ಕಡಿದು, ಸವಿದು ಅಥವಾ ಉಜ್ಜಿ ಮಾಡುತ್ತಿದ್ದರೆ ನಿಧಾನವಾಗಿ ಕ್ಷೀಣಿಸುತ್ತಾ ಹೋಗುವ ಕ್ರಿಯೆ
ଉଦାହରଣ :
ಮರಗಳ ಅಭಾವದಿಂದ ಭೂಮಿಯ ಸಾರ ಬಲು ಬೇಗ ಹೊರಟುಹೋಗುವುದು
ସମକକ୍ଷ : ಸಾರ
ଅନ୍ୟ ଭାଷାରେ ଅନୁବାଦ :
(geology) the mechanical process of wearing or grinding something down (as by particles washing over it).
eating away, eroding, erosion, wearing, wearing awayଅର୍ଥ : ಯಾವುದಾದರೊಂದು ವಸ್ತು ನೆಟ್ಟಗಿರುವ ಸ್ಥಿತಿಯಿಂದ ವಕ್ರವಾಗುವ ಪ್ರಕ್ರಿಯೆ
ଉଦାହରଣ :
ವೃದ್ಧಾಪ್ಯದಲ್ಲಿ ಸೊಂಟ ಬಗ್ಗಿ ಹೋಗುತ್ತದೆ.
ସମକକ୍ଷ : ತಗ್ಗಿ ಹೋಗು, ಬಗ್ಗಿ ಹೋಗು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವ್ಯಕ್ತಿ ಅಥವಾ ಅಧಿಕಾರದ ಬಯಕ್ಕೆ ಜನ ಹೆದರಿ ನಡೆದುಕೊಳ್ಳುವ ಪ್ರಕ್ರಿಯೆ
ଉଦାହରଣ :
ಅವನು ಈ ಇಲಾಖೆಯ ಮಹಾನ್ ದುರಾಚಾರಿಯಾದ ವ್ಯಕ್ತಿ, ಆದ್ದರಿಂದ ಎಲ್ಲಾ ಜನರು ಬಗ್ಗುತ್ತಾರೆ.
ସମକକ୍ଷ : ಬಗ್ಗು
ଅନ୍ୟ ଭାଷାରେ ଅନୁବାଦ :
किसी के दबाव में पड़कर उसकी इच्छानुसार कार्य करने के लिए विवश होना।
वह इस इलाक़े का नामी बदमाश है, इसलिए सभी लोग उससे दबते हैं।ଅର୍ଥ : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು
ଉଦାହରଣ :
ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.
ଅନ୍ୟ ଭାଷାରେ ଅନୁବାଦ :
किसी वस्तु आदि का लुप्त होते हुए थोड़ा हो जाना।
वर्षा न होने से नदी में पानी कम हो रहा है।