ଅର୍ଥ : ಬಾದಾಮಿ, ಗಸಗಸೆ, ಗೋಡಂಬಿ ಬೀಜ ಮೊದಲಾದವುಗಳನ್ನು ಪುಡಿ ಮಾಡಿ ಹಾಲು, ಸಕ್ಕರೆ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಒಂದು ಪೇಯ ಪದಾರ್ಥ
ଉଦାହରଣ :
ಬೇಸಿಗೆಯ ದಿನಗಳಲ್ಲಿ ತಂಪು ಪೇಯಗಳನ್ನು ಕುಡಿಯುವುದು ಒಳ್ಳೆಯದು.
ସମକକ୍ଷ : ತಂಪು ಪೇಯ
ଅନ୍ୟ ଭାଷାରେ ଅନୁବାଦ :
ଅର୍ଥ : ತಣ್ಣಗಿರುವ ಅಥವಾ ತಂಪಾಗಿರುವ ರಸ ಅಥವಾ ಪೇಯ
ଉଦାହରଣ :
ಚಹಾ ಕುಡಿಯುವುದಕ್ಕಿಂತ ತಂಪು ಪಾನೀಯ ಕುಡಿಯುವುದು ಒಳ್ಳೆಯದು.
ସମକକ୍ଷ : ತಣ್ಣಗಿನ ಪೇಯ, ತಣ್ಣನೆ ರಸ
ଅନ୍ୟ ଭାଷାରେ ଅନୁବାଦ :