ଅର୍ଥ : ಗಂಡನ ಅಥವಾ ಹೆಂಡತಿಯ ತಾಯಿ
ଉଦାହରଣ :
ಕೌಶಲ್ಯ ಸೀತೆಯ ಅತ್ತೆ.
ସମକକ୍ଷ : ಅತ್ತೆ, ಸೋದರ ಮಾವನ ಹೆಂಡತಿ
ଅନ୍ୟ ଭାଷାରେ ଅନୁବାଦ :
The mother of your spouse.
mother-in-lawଅର୍ଥ : ತಂದೆಯ ತಂಗಿ ಅಥವಾ ತಂದೆಯ ಅಕ್ಕ
ଉଦାହରଣ :
ನನ್ನ ಸೋದರತ್ತೆ ಧರ್ಮಪಾರಾಯಣ ಮಾಡುವ ಮಹಿಳೆ.
ସମକକ୍ଷ : ಅತ್ತೆ, ತಂದೆಯ ಅಕ್ಕ, ತಂದೆಯ ತಂಗಿ, ಸೋದರ ಅತ್ತೆ, ಸೋದರತ್ತೆ
ଅନ୍ୟ ଭାଷାରେ ଅନୁବାଦ :