ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಂಟೆ ଶବ୍ଦର ଅର୍ଥ ଏବଂ ଉଦାହରଣ ।

ತಂಟೆ   ನಾಮಪದ

ଅର୍ଥ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

ଉଦାହରଣ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

ସମକକ୍ଷ : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


ଅନ୍ୟ ଭାଷାରେ ଅନୁବାଦ :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

ଅର୍ଥ : ಮೋಸ, ಕಪಟದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

ଉଦାହରଣ : ಕಪಟ ಪಂಡಿತನ ಗೊಂದಲದಲ್ಲಿ ಸಿಕ್ಕಿಕೊಂಡು ಸೋಹನನು ತನ್ನ ಸಾವಿರಾರು ರೂಪಾಯಿಗಳನ್ನು ದುಂದು ವೆಚ್ಚಮಾಡಿದನು.

ସମକକ୍ଷ : ಕಪಟತೆ, ಗಂಟು ಬೀಳು, ಗೊಂದಲು, ಗೋಜು, ತೊಡಕು, ತೊಡಕು ಬೀಳು, ಮೋಸ


ଅନ୍ୟ ଭାଷାରେ ଅନୁବାଦ :

किसी के धोखे में फँसने की क्रिया।

ढोंगी पंडित के फेर में पड़कर सोहन ने अपने हज़ारों रुपए गँवा दिए।
अवडेर, चक्कर, फेर

ଅର୍ଥ : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

ଉଦାହରଣ : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

ସମକକ୍ଷ : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಗಲಾಟೆ, ಚೇಷ್ಟೆ, ಜಗಳ, ತೀಟೆ


ଅନ୍ୟ ଭାଷାରେ ଅନୁବାଦ :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry