ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಂಗುವ ಸ್ಥಳ ଶବ୍ଦର ଅର୍ଥ ଏବଂ ଉଦାହରଣ ।

ತಂಗುವ ಸ್ಥಳ   ನಾಮಪದ

ଅର୍ଥ : ಶಿಬಿರವನ್ನು ನಡೆಸುವ ಸ್ಥಳ

ଉଦାହରଣ : ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.

ସମକକ୍ଷ : ಡೇರೆ, ತಂಗು, ತಂಗುವ-ಸ್ಥಳ, ಬೀಡಾರ, ಶಿಬಿರ, ಶಿಬಿರ ಸ್ಥಳ, ಶಿಬಿರ-ಸ್ಥಳ


ଅନ୍ୟ ଭାଷାରେ ଅନୁବାଦ :

वह स्थान जहाँ शिविर लगाए जाते हैं।

शिविर-स्थल की सफाई हो रही है।
शिविर स्थल, शिविर स्थली, शिविर-स्थल, शिविर-स्थली

A site where people on holiday can pitch a tent.

bivouac, campground, camping area, camping ground, camping site, campsite, encampment

ଅର୍ଥ : ಯಾತ್ರೆ ಮಾಡುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಉಳಿದುಕೊಳ್ಳುವ ಸ್ಥಾನ

ଉଦାହରଣ : ಸಂಧ್ಯಾ ವೇಳೆಯಷ್ಟರಲ್ಲಿ ನಾವು ನಮ್ಮ ತಂಗುವ ಸ್ಥಳವನ್ನು ತಲುಪುತ್ತೇವೆ.

ସମକକ୍ଷ : ಇಳಿದುಕೊಳ್ಳುವ ಸ್ಥಳ, ತಂಗುದಾಣ, ಬೀಡು ಬಿಡುವ ಜಾಗ


ଅନ୍ୟ ଭାଷାରେ ଅନୁବାଦ :

यात्रा के समय मार्ग में ठहरने का स्थान।

शाम तक हम लोग अपने पड़ाव तक पहुँच जायेंगे।
अधिष्ठान, ठिकाना, पड़ाव, मंज़िल, मंजिल, मक़ाम, मकाम, मुक़ाम, मुकाम

ଅର୍ଥ : ಸೈನಿಕರು ಬೀಡು ಬಿಡುವ ಸ್ಥಳ

ଉଦାହରଣ : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

ସମକକ୍ଷ : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ


ଅନ୍ୟ ଭାଷାରେ ଅନୁବାଦ :

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment

ଅର୍ଥ : ಯಾವುದೋ ವಿಶೇಷ ಕಾರಣದಿಂದ ನಿಲ್ಲುವ ಅಥವಾ ಇಳಿದುಕೊಳ್ಳುವ ಜಾಗ

ଉଦାହରଣ : ಇದು ಹದಿನಾರು ಭಿಕಾರಿಗಳು ನಿಲೆಸಿರುವ ಬಿಡಾರ.

ସମକକ୍ଷ : ಇಳುದುಕೊಳ್ಳುವ ಸ್ಥಳ, ನೆಲೆಸುವ ಸ್ಥಳ, ಬಿಡಾರ


ଅନ୍ୟ ଭାଷାରେ ଅନୁବାଦ :

किसी विशेष कारणवश रहने या ठहरने की जगह।

यह चौराहा भिखारियों का अड्डा है।
अड्डा, ठिकाना, ठीया, ठीहा, ठेका

A frequently visited place.

hangout, haunt, repair, resort, stamping ground