ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಂಗಳು ଶବ୍ଦର ଅର୍ଥ ଏବଂ ଉଦାହରଣ ।

ತಂಗಳು   ನಾಮಪದ

ଅର୍ଥ : ಹಳಸಿದ ಊಟ

ଉଦାହରଣ : ಕೆಲಸಗಾರನ್ನು ತಂಗಳನ್ನು ತಿಂದುಕೊಂಡು ಕೆಲಸಕ್ಕೆ ಹೊರಟುಹೋದನು.

ସମକକ୍ଷ : ವಾಸನೆ ಬಂದಿರುವ, ಹಳಸಿದ


ଅନ୍ୟ ଭାଷାରେ ଅନୁବାଦ :

बासी भोजन।

मजदूर बसियौरा खाकर काम पर चला गया।
बसिऔरा, बसियौरा, बसौड़ा, बासौड़ा

The food served and eaten at one time.

meal, repast

ଅର୍ଥ : ಅಡಿಗೆ ಮಾಡಿ ತುಂಬಾ ಹೊತ್ತಾದ ನಂತರ ಅಥವಾ ಒಂದು ರಾತ್ರಿ ಮುಂಚೆ ಮಾಡಿದಂತಹ ಆಹಾರ

ଉଦାହରଣ : ಕೂಲಿಯವನು ತಂಗಳು ಅನ್ನವನ್ನು ತಿಂದು ಕೆಲಸಕ್ಕೆ ಹೋದನು.

ସମକକ୍ଷ : ತಂಗಳು ಅನ್ನ, ತಂಗಳು-ಅನ್ನ, ಹಳಸಿದ


ଅନ୍ୟ ଭାଷାରେ ଅନୁବାଦ :

देर का पका हुआ या एक रात पहले का पका हुआ भोजन।

मजदूर बासी खाकर काम पर चला गया।
बसिया, बसिया खाना, बसिया भोजन, बासी, बासी खाना, बासी भोजन

ತಂಗಳು   ಗುಣವಾಚಕ

ଅର୍ଥ : ಬೇಯಿಸಿ ತುಂಬಾ ತಡವಾಗಿರುವ ಅಥವಾ ಒಂದು ರಾತ್ರಿ ಮೊದಲೆ ಬೇಯಿಸಿಟ್ಟ

ଉଦାହରଣ : ಹಳಸಿದ ಆಹಾರ ದೇಹಕ್ಕೆ ಹಾನಿಕರ.

ସମକକ୍ଷ : ಕೆಟ್ಟುಹೋದ, ತಂಗಳಾದ, ಹಳಸಿದ ವಾಸನೆಬಂದ, ಹಾಳಾದ


ଅନ୍ୟ ଭାଷାରେ ଅନୁବାଦ :

देर का पका हुआ या एक रात पहले का पका हुआ।

बासी भोजन शरीर के लिए हानिकारक होता है।
पर्युषित, बसिया, बासी

ଅର୍ଥ : ಇನ್ನೊಬ್ಬರು ಉಪಯೋಗಿಸಿ ಬೇಡವೆಂದು ಅಥವಾ ವರ್ಥ್ಯವೆಂದು ತಿಳಿದು ಬಿಟ್ಟಿರುವಂತಹ

ଉଦାହରଣ : ಮನೆ ಕೆಲಸ ಮಾಡುವವಳು ತಿಂದುಳಿದ ಅನ್ನವನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದಳು.

ସମକକ୍ଷ : ತಂಗಳಾದ, ತಂಗಳಾದಂತ, ತಂಗಳಾದಂತಹ, ತಿಂದುಳಿದ, ತಿಂದುಳಿದಂತ, ತಿಂದುಳಿದಂತಹ


ଅନ୍ୟ ଭାଷାରେ ଅନୁବାଦ :

जो किसी ने उपयोग या व्यवहार के पश्चात् रद्दी या व्यर्थ समझ कर छोड़ दिया हो।

नौकरानी ने उच्छिष्ट पदार्थों को लेने से इन्कार कर दिया।
उच्छिष्ट, उछिष्ट