ଅର୍ଥ : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ
ଉଦାହରଣ :
ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.
ସମକକ୍ଷ : ಗೂನು, ಡುಬರಿ, ಡುಬ್ಬು, ಹಿಣಿಲು
ଅନ୍ୟ ଭାଷାରେ ଅନୁବାଦ :
Something that bulges out or is protuberant or projects from its surroundings.
The gun in his pocket made an obvious bulge.