ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೋ ಒಂದು ಗುರುತಿನ ಮೌಲ್ಯವನ್ನು ಹೊಂದಿದ ಮುದ್ರೆ ಅಥವಾ ಗುರುತಿನ ಮೊಹರು
ଉଦାହରଣ : ಹಿಂದಿನ ಕಾಲದಲ್ಲಿ ಸೈನಿಕರಿಗೆ ಮುದ್ರಾವನ್ನು ಒತ್ತುತ್ತಿದ್ದರು.
ସମକକ୍ଷ : ಮುದ್ರಾ, ಮೊಹರು, ಸಿಕ್ಕಾ
ଅର୍ଥ : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು
ଉଦାହରଣ : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.
ସମକକ୍ଷ : ಮುದ್ರೆ, ಮೊಹರು, ಸೀಲು
ଅନ୍ୟ ଭାଷାରେ ଅନୁବାଦ :हिन्दी English
अक्षर, चिह्न, नाम आदि की छाप लेने या उन्हें दबाकर अंकित करने का ठप्पा।
A block or die used to imprint a mark or design.
ସଂସ୍ଥାପନ କରନ୍ତୁ