ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ
ଉଦାହରଣ : ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.
ସମକକ୍ଷ : ಕುಲಾಯಿ, ಟೊಪ್ಪಿಗೆ, ಶಿರಸ್ತ್ರಾಣ
ଅନ୍ୟ ଭାଷାରେ ଅନୁବାଦ :हिन्दी English
सिर पर पहना जाने वाला एक परिधान जिससे सिर ढका रहता है।
A tight-fitting headdress.
ଅର୍ଥ : ಹೆಣೆದ ಅಥವಾ ಹೊಲಿದು ಸಿದ್ಧಪಡಿಸಿದ ಒಂದು ತರಹದ ದೊಡ್ಡ ಟೋಪಿ
ଉଦାହରଣ : ಮಿಷ್ಟರ್ ಬಿಲ್ಟನ್ ಅವರು ತಮ್ಮ ಕೋಟಿನ ಬಣ್ಣದ್ದೆ ಟೋಪಿ ಧರಿಸಿರುವುದು ಶೋಭಾಯಮಾನವಾಗಿ ಕಾಣುತ್ತಿದೆ.
ସମକକ୍ଷ : ಪರಂಗಿ ಟೋಪಿ, ಹ್ಯಾಟು
एक प्रकार की बड़ी टोपी।
Headdress that protects the head from bad weather. Has shaped crown and usually a brim.
ସଂସ୍ଥାପନ କରନ୍ତୁ