ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜ್ವಾಲೆ ଶବ୍ଦର ଅର୍ଥ ଏବଂ ଉଦାହରଣ ।

ಜ್ವಾಲೆ   ನಾಮಪದ

ଅର୍ଥ : ಬೆಂಕಿಯಿಂದ ಮೇಲೇಳುವ ಜ್ವಾಲೆ

ଉଦାହରଣ : ಕಾಡಿನಲ್ಲಿ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಆಕಾಶವನ್ನು ಮುಟ್ಟುತ್ತಿತ್ತು

ସମକକ୍ଷ : ಅಗ್ನಿ, ಅಗ್ನಿ ಜ್ವಾಲೆ, ಅಗ್ನಿಜ್ವಾಲೆ, ಅಗ್ನಿಯ ಶಿಖೆ, ಅಗ್ನಿಶಿಖೆ, ಕಿಡಿ, ಜ್ವಾಲಾ, ಬೆಂಕಿ, ಬೆಂಕಿ ಜ್ವಾಲೆ, ಬೆಂಕಿಯ ಕಿಡಿ, ಬೆಂಕಿಯ ಜ್ವಾಲೆ, ಬೆಂಕಿಯಕಿಡಿ


ଅନ୍ୟ ଭାଷାରେ ଅନୁବାଦ :

आग के ऊपर उठने वाली लौ।

जंगल में लगी आग की ज्वाला आसमान को छू रही थी।
धीमी आँच पर दाल पक रही है।
अग्नि ज्वाला, अग्नि-जिह्वा, अग्नि-शिखा, अग्निशिखा, अर्चि, अलूला, आँच, कील, ज्वाला, झर, दहक, धँधोर, धंधार, धधक, धाधि, प्रसिति, भभूका, लपट, लुक, लूका, लौ, शोला

A strong flame that burns brightly.

The blaze spread rapidly.
blaze, blazing

ଅର୍ଥ : ಬೆಂಕಿಯ ಜೊತೆ ಗಾಳಿಯು ಸೇರಿ ಅದರಿಂದುಂಟಾದ ಪ್ರಜ್ವಲತೆ

ଉଦାହରଣ : ಜೋರು ಗಾಳಿಯಿಂದಾಗಿ ಪೊದೆಗೆ ಹೊತ್ತಿಕೊಂಡ ಬೆಂಕಿ ಜ್ವಾಲೆ ತರಹ ವ್ಯಾಪಿಸುತ್ತಿದೆ.

ସମକକ୍ଷ : ಉರಿ


ଅନ୍ୟ ଭାଷାରେ ଅନୁବାଦ :

आग दहकने की क्रिया।

ब्राह्मण ने हवनकर्ताओं को हवनकुंड की दहकन के लिए उसमें घी डालने कहा।
दहक, दहकन, धधक, धधकन, लपट, लपटन

A strong flame that burns brightly.

The blaze spread rapidly.
blaze, blazing

ଅର୍ଥ : ಭೂಮಿಯ ಮೇಲೆ ಬಿದಂತಹ ಉಲ್ಕೆ ಕಲ್ಲಿನ ರೂಪದಲ್ಲಿರುತ್ತದೆ

ଉଦାହରଣ : ಕೆಲವು ಸಲ ರಾತ್ರಿಯಲ್ಲಿ ಆಕಾಶದಿಂದ ಪೃಥ್ವಿಯ ಮೇಲೆ ಬೀಳುವ ಅಗ್ನಿಪಿಂಡಗಳನ್ನು ನಾವು ನೋಡಬಹುದು.

ସମକକ୍ଷ : ಅಗ್ನಿಪಿಂಡ, ಉಲ್ಕಾ ಖಂಡ, ಉಲ್ಕಾ-ಖಂಡ, ಉಲ್ಕಾಖಂಡ, ಉಲ್ಕೆ, ತಾರೆ


ଅନ୍ୟ ଭାଷାରେ ଅନୁବାଦ :

गिरी हुई उल्का जो पत्थर के रूप में होती है।

वैज्ञानिक उल्काश्म का परीक्षण कर रहे हैं।
उल्काखंड, उल्काखण्ड, उल्काश्म, तारकाभाश्म, तारकाश्म, ताराश्म

Stony or metallic object that is the remains of a meteoroid that has reached the earth's surface.

meteorite