ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜ್ಯೋತಿ ଶବ୍ଦର ଅର୍ଥ ଏବଂ ଉଦାହରଣ ।

ಜ್ಯೋತಿ   ನಾಮಪದ

ଅର୍ଥ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ଉଦାହରଣ : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

ସମକକ୍ଷ : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ದಾರಿದೀಪ, ದಿಂಬು, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ


ଅନ୍ୟ ଭାଷାରେ ଅନୁବାଦ :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

ଅର୍ଥ : ಪ್ರಾತಃ ಕಾಲದಲ್ಲಿ ಸೂರ್ಯನ ಪ್ರಕಾಶದ ರೇಖೆಗಳು ಅಥವಾ ಮಧ್ಯಮ ಜ್ಯೋತಿ

ଉଦାହରଣ : ನನ್ನ ಅಜ್ಜ ಪ್ರಕಾಶ ಕಿರಣಗಳು ಬಿರಿಸಾಗುವುದಕ್ಕೆ ಮೊದಲೇ ವಾಯುವಿಹಾರಕ್ಕೆ ಹೋಗಿ ಬರುತ್ತಾರೆ.

ସମକକ୍ଷ : ಪ್ರಕಾಶ ಕಿರಣ


ଅନ୍ୟ ଭାଷାରେ ଅନୁବାଦ :

प्रातःकाल के सूर्य के प्रकाश की रेखा या मध्यम ज्योति।

दादाजी रोज़ पौ फटने से पहले ही घूमकर आ जाते हैं।
उषा, पौ, फलक

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup