ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜ್ಞಾನಿ ଶବ୍ଦର ଅର୍ଥ ଏବଂ ଉଦାହରଣ ।

ಜ್ಞಾನಿ   ನಾಮಪದ

ଅର୍ଥ : ಯಾವುದೇ ವಿಷಯದಲ್ಲಿ ಒಳ್ಳೆಯ ಜ್ಞಾನವಿರುವವ

ଉଦାହରଣ : ಭಾರತ ಮೊದಲಿನಿಂದಲೂ ಜ್ಞಾನಿಗಳ ದೇಶವಾಗಿದೆ

ସମକକ୍ଷ : ಕೋವಿದ, ಪಂಡಿತ, ವಿಜ್ಞಾನಿ


ଅନ୍ୟ ଭାଷାରେ ଅନୁବାଦ :

वह जिसे किसी चीज का अच्छा ज्ञान हो।

भारत शुरू से ही ज्ञानियों का देश रहा है।
अर्क, अल्लामह, अल्लामा, कोबिद, कोविद, जानकार, ज्ञाता, ज्ञानी, पंडित, भिज्ञ, विद्वान, विवुध, विवेकज्ञ, वेध, वेधा, सुमन

Someone who has been admitted to membership in a scholarly field.

initiate, learned person, pundit, savant

ଅର୍ଥ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

ଉଦାହରଣ : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

ସମକକ୍ଷ : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


ଅନ୍ୟ ଭାଷାରେ ଅନୁବାଦ :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

ಜ್ಞಾನಿ   ಗುಣವಾಚಕ

ଅର୍ଥ : ಯಾರೋ ಒಬ್ಬರು ಹೆಚ್ಚಾಗಿ ಓದಿರುವರು

ଉଦାହରଣ : ಇಂದಿನ ಸಭೆಯಲ್ಲಿ ಹಲವಾರು ವಿದ್ವಾಂಸರು ಬಂದಿದ್ದರು.

ସମକକ୍ଷ : ಕೋವಿದ, ಪಂಡಿತರು, ವಿದ್ವಾಂಸರು, ವಿದ್ವಾನರು


ଅନ୍ୟ ଭାଷାରେ ଅନୁବାଦ :

जिसने बहुत अधिक विद्या अर्जित की हो।

आज की सभा को कई विद्वान व्यक्तियों ने संबोधित किया।
अभिजात, अभिज्ञ, आलिम, कोविद, जानकार, ज्ञाता, ज्ञानवान, ज्ञानी, पंडित, प्रबुद्ध, बुद्ध, भिज्ञ, युक्तार्थ, विज्ञ, विद्वत्, विद्वान, विशारद, वेत्ता, सुप्रकेत