ଅର୍ଥ : ತುಂಬಾ ಬುದ್ಧಿವಂತಿಕೆ ಇರುವವ
ଉଦାହରଣ :
ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.
ସମକକ୍ଷ : ಪ್ರಾಜ್ಞ, ಬುದ್ಧಿಜೀವಿ, ಬುದ್ಧಿವಂತ, ಮೇಧಾವಿ
ଅନ୍ୟ ଭାଷାରେ ଅନୁବାଦ :
वह जिसमें बहुत बुद्धि या समझ हो।
बुद्धिमानों की संगति में रहते-रहते तुम भी बुद्धिमान हो जाओगे।