ଅର୍ଥ : ಒಂದು ಧಾನ್ಯ
ଉଦାହରଣ :
ನಮ್ಮ ಊರಿನಲ್ಲಿ ಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆಯುವರು
ସମକକ୍ଷ : ಗೋವಿನ ಜೋಳ, ಮುಸುಕಿನ ಜೋಳ, ಮೆಕ್ಕೆ ಜೋಳ
ଅନ୍ୟ ଭାଷାରେ ଅନୁବାଦ :
Small seed of any of various annual cereal grasses especially Setaria italica.
milletଅର୍ଥ : ಒಂದು ದಪ್ಪದಾದ ಕಾಳುಧನ್ಯವನ್ನು ಆಹಾರ ರೂಪದಲ್ಲಿ ಬಳಸುವರು
ଉଦାହରଣ :
ಸೋಹನ್ ಜೋಳದ ಹಿಟ್ಟಿನ ರೋಟ್ಟಿಯನ್ನು ತಿನ್ನಲು ಇಷ್ಟಪಡುವನು
ଅନ୍ୟ ଭାଷାରେ ଅନୁବାଦ :
एक मोटा अनाज जो खाने के काम आता है।
सोहन मक्के के आटे की रोटी खाना पसंद करता है।The dried grains or kernels or corn used as animal feed or ground for meal.
cornଅର୍ଥ : ಜೋಳದ ಗಿಡವನ್ನು ಗೆಡ್ಡ ಸಮೇತ ಕತ್ತರಿಸಿ ಪ್ರಾಣಿಗಳಿಗೆ ತಿನ್ನಲು ನೀಡುತ್ತಾರೆ
ଉଦାହରଣ :
ಅವನು ಜೋಳದ ಕಡ್ಡಿಗಳನ್ನು ಎತ್ತಿಗೆ ತಿನ್ನಲು ಹಾಕಿದ.
ଅନ୍ୟ ଭାଷାରେ ଅନୁବାଦ :