ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜೋಡು ଶବ୍ଦର ଅର୍ଥ ଏବଂ ଉଦାହରଣ ।

ಜೋಡು   ನಾಮಪದ

ଅର୍ଥ : ತೆಳುವಾದ ನೂರಿನಿಂದ ಮಾಡಿರುವ ವಸ್ತು ಅದರಲ್ಲಿ ಕಾಲನ್ನು ಇಡಬಹುದು

ଉଦାହରଣ : ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಎಳೆ ಅಥವಾ ರಬ್ಬರನಿಂದ ಮಾಡಿದ ಜೋಡುಗಳು ಸುಲಭವಾಗಿ ದೊರೆಯುತ್ತದೆ.

ସମକକ୍ଷ : ಎಕ್ಕಡ, ಕೆರವು, ಚಪ್ಪಲಿ, ಪಾಪೋಸು


ଅନ୍ୟ ଭାଷାରେ ଅନୁବାଦ :

तारों,रेशों आदि की बनी वह वस्तु जिस पर पैर पोछे जाते हैं।

बाज़ार में नारियल के रेशों तथा रबड़ के बने पैरपोश आसानी से मिल जाते हैं।
पाँवपोश, पापोश, पैरदान, पैरपोश

ଅର୍ଥ : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ

ଉଦାହରଣ : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.

ସମକକ୍ଷ : ಖಡಾವು, ಚಡಾವು, ಪಾದರಕ್ಷೆ, ಪಾದುಕೆ, ಮೆಟ್ಟು


ଅନ୍ୟ ଭାଷାରେ ଅନୁବାଦ :

काठ के तल्ले की खूँटीदार चप्पल।

महात्माजी खड़ाऊँ पहने हुए हैं।
खड़ाऊ, खड़ाऊँ, द्रुपद, पाँवड़ी, पादुका, पादू, पावँड़ी

ଅର୍ଥ : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

ଉଦାହରଣ : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

ସମକକ୍ଷ : ಎಕ್ಕಡ, ಕೆರವು, ಚಪ್ಪಲಿ, ಪಾದತ್ರಾಣ, ಪಾಪೋಸು, ಮೆಟ್ಟು


ଅନ୍ୟ ଭାଷାରେ ଅନୁବାଦ :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe