ଅର୍ଥ : ಒಂದೇ ತರಹದ ಎರಡು ವಸ್ತುಗಳು
ଉଦାହରଣ :
ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.
ସମକକ୍ଷ : ಜೊತೆ
ଅନ୍ୟ ଭାଷାରେ ଅନୁବାଦ :
ଅର୍ଥ : ಜತೆಯಾಗಿ ಇರುವ ಭಾವನೆ
ଉଦାହରଣ :
ಗರುಗಳ ಜತೆ ಇರುವಾಗ ಬಹಳಷ್ಟು ಕಲಿಯಬಹುದು
ଅନ୍ୟ ଭାଷାରେ ଅନୁବାଦ :
The state of being with someone.
He missed their company.ଅର୍ଥ : ಅವಳಿ-ಜವಳಿ ಮಕ್ಕಳು
ଉଦାହରଣ :
ರಾಮ ಮತ್ತು ಶ್ಯಾಮನು ಅವಳಿ-ಜವಳಿಗಳು.
ଅନ୍ୟ ଭାଷାରେ ଅନୁବାଦ :
एक जैसे उन जुड़वे बच्चों में से एक जिनके शरीर का कोई अंग जन्म से ही जुड़ा होता है।
चिकित्सक स्यामी जुड़वे को शल्य चिकित्सा के द्वारा अलग करने में सफल रहे हैं।Either of two offspring born at the same time from the same pregnancy.
twinଅର୍ଥ : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ
ଉଦାହରଣ :
ಈ ಜೋಡಿ ತುಂಬಾ ಸುಂದರವಾಗಿದೆ.
ସମକକ୍ଷ : ಜೊತೆ
ଅନ୍ୟ ଭାଷାରେ ଅନୁବାଦ :
ଅର୍ଥ : ಎರಡು ಬಣ್ಣದ ಚುಕ್ಕೆಗಳಿರುವ ಇಸ್ಪೀಟಿನ ಎಲೆಗಳು
ଉଦାହରଣ :
ನನ್ನ ಹತ್ತಿರ ದುಗ ಇದೆ.
ସମକକ୍ଷ : ಎರಡು ಚಿಕ್ಕೆಗಳ ಇಸ್ಪೀಟಿನ ಎಲೆ, ದುಗ
ଅନ୍ୟ ଭାଷାରେ ଅନୁବାଦ :