ଅର୍ଥ : ಯಾರಿಗೆ ನಿದ್ದೆ ಬರುತ್ತಿದೆಯೋ
ଉଦାହରଣ :
ಸೀತ ನಿದ್ದೆಯ ಮಂಪರಿನಲ್ಲಿದ್ದ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದಳು.
ସମକକ୍ଷ : ಜೋಂಪಿನಂತ, ಜೋಂಪಿನಂತಹ, ತೂಕಡಿಕೆಯ, ತೂಕಡಿಕೆಯಂತ, ತೂಕಡಿಕೆಯಂತಹ, ನಿದ್ದೆ ಬರುವ, ನಿದ್ದೆ ಬರುವಂತ, ನಿದ್ದೆ ಬರುವಂತಹ, ಮಂಪರು, ಮಂಪರುಂತ, ಮಂಪರುಂತಹ
ଅନ୍ୟ ଭାଷାରେ ଅନୁବାଦ :
Ready to fall asleep.
Beginning to feel sleepy.